ಗಿರ್ಮಿಟ್‌ ಬಿಟ್ಟು, ಹೊಸ ಸ್ಟೈಲ್‌ನಲ್ಲಿ ಮಸಾಲೆ ಮಂಡಕ್ಕಿ ಮಾಡ್ರಿ, ಜಾಸ್ತಿ ಐಟಮ್‌ ಬೇಡ, 5 ನಿಮಿಷವೂ ಬೇಡ

ಗಿರ್ಮಿಟ್‌ ಬಿಟ್ಟು, ಹೊಸ ಸ್ಟೈಲ್‌ನಲ್ಲಿ ಮಸಾಲೆ ಮಂಡಕ್ಕಿ ಮಾಡ್ರಿ, ಜಾಸ್ತಿ ಐಟಮ್‌ ಬೇಡ, 5 ನಿಮಿಷವೂ ಬೇಡ

ಗಿರ್ಮಿಟ್‌ ಬಿಟ್ಟು, ಹೊಸ ಸ್ಟೈಲ್‌ನಲ್ಲಿ ಮಸಾಲೆ ಮಂಡಕ್ಕಿ ಮಾಡ್ರಿ, ಜಾಸ್ತಿ ಐಟಮ್‌ ಬೇಡ, 5 ನಿಮಿಷವೂ ಬೇಡ

ಮಸಾಲೆ ಮಂಡಕ್ಕಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮಸಾಲೆ ಮಂಡಕ್ಕಿಯನ್ನು ಸಾಕಷ್ಟು ವಿಧಾನಗಳಲ್ಲಿ ಮಾಡುತ್ತಾರೆ. ಟೀ ಜೊತೆಗೆ ಮಂಡಕ್ಕಿ ಇದ್ದರೆ ತುಂಬ ಚೆನ್ನಾಗಿರುತ್ತದೆ. ಈಗ ಈ ವಿಭಿನ್ನ ಸ್ಟೈಲ್‌ನ ಮಂಡಕ್ಕಿಯನ್ನು ನೀವು ಕೂಡ ಟ್ರೈ ಮಾಡಿ..

ಗಿರ್ಮಿಟ್‌ ಮಂಡಕ್ಕಿಯಿಂದ, ಮಂಡಕ್ಕಿ ಒಗ್ಗರಣೆ, ಮಸಾಲೆ ಮಂಡಕ್ಕಿ ಎಂದು ಸಾಕಷ್ಟು ವಿಧ ಇರುತ್ತದೆ. ಆದರೆ ಮಸಾಲೆ ಮಂಡಕ್ಕಿ ಮಾತ್ರ ಬಲು ಟೇಸ್ಟ್‌ ಆಗುವುದು.

ಮಂಡಕ್ಕಿ, ಟೊಮ್ಯಾಟೋ, ಈರುಳ್ಳಿ, ಕುತ್ತುಂಬರಿ ಸೊಪ್ಪು, ಮಿಕ್ಷಚರ್‌ (ಖಾರ), ಹಸಿಮೆಣಸು, ಉಪ್ಪು, ಲಿಂಬೆಹಣ್ಣು, ಖಾರದಪುಡಿ

ಮೊದಲು ಟೊಮ್ಯಾಟೋ, ಈರುಳ್ಳಿ, ಹಸಿಮೆಣಸನ್ನು ಸಣ್ಣದಾಗಿ ಕಟ್‌ ಮಾಡ್ಕೊಳ್ಳಿ. ಇದಕ್ಕೆ ಮಂಡಕ್ಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರದಪುಡಿ ಹಾಕಿ ಕಲೆಸಿ, ಆಮೇಲೆ ಇದಕ್ಕೆ ಬೂಂದಿ ಖಾರ ಕಡ್ಡಿ ಹಾಕಿ, ಮತ್ತೆ ಕಲೆಸಿ ಲಿಂಬೆಹಣ್ಣು ಹಿಂಡಿದರೆ ಮಸಾಲೆ ಮಂಡಕ್ಕಿ ರೆಡಿ!

Source link

Leave a Reply

Your email address will not be published. Required fields are marked *