<p>ಯುದ್ಧ ಅಂದ್ರೆ ಪ್ರಕೃತಿಯ ಮೇಲೆ ಮನುಷ್ಯ ಎಸಗುವ ಅತಿದೊಡ್ಡ ಅಪರಾಧ.. 1991ರಲ್ಲಿ ಕುವೈತ್ ಹೊತ್ತಿ ಉರಿದಾಗ ಆಕಾಶವೇ ಕಪ್ಪಾಗಿತ್ತು. ಇಂದು ಇರಾನ್ ಮೇಲೆ ಬೀಳುತ್ತಿರುವ ಬಾಂಬ್ಗಳು ಮನುಕುಲಕ್ಕೆ ಹೊಸದೊಂದು ಮಾರಕ ಉಡುಗೊರೆ ನೀಡಲು ಸಜ್ಜಾಗಿವೆ. ಅದುವೇ ವಿಷಕಾರಿ ಮಳೆ. ಹಾಗಿದ್ರೆ ಆ ಕರಾಳ ಇತಿಹಾಸ ಮತ್ತೆ ಮರುಕಳಿಸ್ತಾಯಿದ್ಯಾ..? ಇರಾನ್ನೊಳಗೆ ಈಗ ಇಸ್ರೇಲ್ ಬೆಂಕಿ ಹಂಚಿದ್ರೆ, ಅಂದು ಸದ್ದಾಂ ಹುಸೇನ್ ಹೊತ್ತಿಸಿದ್ದ ಆ ಬೆಂಕಿ ನೆನಪಾಗ್ತಾ ಇರೋದ್ಯಾಕೆ..?</p>
Source link
ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?