Headlines

ಇರಾನ್‌ನಲ್ಲಿ 1 ಲೀ. ಹಾಲಿನ ಬೆಲೆ 8.2 ಲಕ್ಷ ರಿಯಲ್‌: ದಿನಬಳಕೆಯ ವಸ್ತುಗಳ ದರದಲ್ಲಿ ಭಾರಿ ಏರಿಕೆ | Iran War 1 Liter Of Milk Costs 8 Lakh Riyals In Iran High Inflation In Iran

ಬ್ರೆಡ್: ಇರಾನ್‌ನಲ್ಲಿ 500 ಗ್ರಾಂ ತಾಜಾ ಬಿಳಿ ಬ್ರೆಡ್‌ನ ಬೆಲೆ 6.6 ಲಕ್ಷ ಇರಾನಿಯನ್ ರಿಯಾಲ್.

ಅಕ್ಕಿ: 1 ಕೆಜಿ ಬಿಳಿ ಅಕ್ಕಿಯ ಪ್ರಸ್ತುತ ಬೆಲೆ 32 ಲಕ್ಷ ರಿಯಾಲ್.

ಮೊಟ್ಟೆಗಳು: 12 ದೊಡ್ಡ ಗಾತ್ರದ ಮೊಟ್ಟೆಗಳ ಬೆಲೆ 14.54 ಲಕ್ಷ ರಿಯಾಲ್.

ಚೀಸ್: 1 ಕೆಜಿ ಸ್ಥಳೀಯ ಚೀಸ್ ಬೆಲೆ 52 ಲಕ್ಷ ಇರಾನಿನ ರಿಯಾಲ್.

ಈ ದರ ನೋಡಿಯೇ ನೀವು ಯುದ್ಧಪೀಡಿತ ದೇಶ ಇರಾನ್‌ನಲ್ಲಿ ಬಡವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ.

Source link

Leave a Reply

Your email address will not be published. Required fields are marked *