
ಏರ್ ಫ್ರೈಯರ್ ಮತ್ತು ಎಲೆಕ್ಟ್ರಿಕ್ ಟೋಸ್ಟರ್‌ಗಳು ಕಡಿಮೆ ಎಣ್ಣೆ ಮತ್ತು ವಿದ್ಯುತ್‌ನಲ್ಲಿ ಕರಿದ ಪದಾರ್ಥಗಳನ್ನು ಸಿದ್ಧಪಡಿಸುತ್ತವೆ. ಚಹಾ, ಹಾಲು ಕಾಯಿಸುವಂತಹ ಸಣ್ಣಪುಟ್ಟ ಕೆಲಸಗಳಿಗೆ ಸಣ್ಣ ಎಲೆಕ್ಟ್ರಿಕ್ ಉಪಕರಣಗಳು ಉತ್ತಮ. ಒಟ್ಟಾರೆಯಾಗಿ, ಒಂದು ಹೊತ್ತಿನ ಪೂರ್ಣ ಅಡುಗೆಗೆ LPGಗೆ ಹೋಲಿಸಿದರೆ ಈ ಉಪಕರಣಗಳು ಸುಮಾರು 25-30% ವರೆಗೆ ಖರ್ಚು ಕಡಿಮೆ ಮಾಡುತ್ತವೆ.
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿ ಕೇವಲ ಸಾಮಾನ್ಯ ತಿಳುವಳಿಕೆಗಾಗಿ. ಇದು ಯಾವುದೇ ಹಣಕಾಸು ಅಥವಾ ಹೂಡಿಕೆ ಸಲಹೆಯಲ್ಲ. ಯಾವುದೇ ಉಪಕರಣವನ್ನು ಖರೀದಿಸುವ ಮೊದಲು ನಿಮ್ಮ ಅಗತ್ಯ ಮತ್ತು ವಿದ್ಯುತ್ ಬಳಕೆಯ ವೆಚ್ಚವನ್ನು ಒಮ್ಮೆ ಅಂದಾಜು ಮಾಡಿಕೊಳ್ಳಿ.
ಇದನ್ನೂ ಓದಿ: ಗುಟ್ಕಾ, ಪಾನ್ ತಿಂದು ಹಲ್ಲಿನ ಬಣ್ಣ ಕೊಳಕಾಗಿದೆಯಾ? ಹಲ್ಲು ಫಳಫಳ ಹೊಳೆಯಲು ಮಾಡುವ ಟಿಪ್ಸ್