Headlines

ನಾನು ಮುಸ್ಲಿಂ, ಹೆಂಡ್ತಿ ಹಿಂದೂ: ಬುರ್ಖಾ ಹಾಕಿಸಿಲ್ಲ, ಹೆಸ್ರು ಬದಲಿಸಿಲ್ಲ ಮುಬಾರಕ್ ಅಲಿ | Tumakuru Mubarak Ali S Wife Is Hindu But She Has Not Worn A Burqa Or Changed Her Name Mrq

ಇವತ್ತು ಸಹ ನಾನು ಊಟ ಮಾಡುವ ರೊಟ್ಟಿಯನ್ನು ಮೊದಲಿಗೆ ನಾಲ್ಕು ಭಾಗ ಮಾಡುತ್ತೇನೆ. ಊಟ ಮಾಡುವಾಗ ಯಾರಾದ್ರು ಬಂದ್ರೆ ಕೊಡೋಣ ಅಂತ ನಾಲ್ಕು ತುಂಡು ಮಾಡಿಕೊಳ್ಳುತ್ತೇನೆ. ಪ್ರತಿದಿನ ಸಿದ್ದಗಂಗಾ ಮಠದಲ್ಲಿನ ಎಲ್ಲಾ ಗದ್ದುಗೆಗಳ ದರ್ಶನ ಮಾಡ್ತೀನಿ. ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟಿದ್ದೇನೆ. ಮುಂದೆ ಕಾಶಿ, ಮಂತ್ರಾಲಯ ಮತ್ತು ಹಜ್ ಯಾತ್ರೆ ಮಾಡಬೇಕೆಂಬ ಆಸೆ ಇದೆ ಎಂದು ಮುಬಾರಕ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ

Source link

Leave a Reply

Your email address will not be published. Required fields are marked *