Headlines

ಫ್ರಿಡ್ಜ್ ಮತ್ತು ಗೋಡೆ ನಡುವೆ ಎಷ್ಟು ಅಂತರವಿರಬೇಕು? ಇದು ಗೊತ್ತಿದ್ರೆ ಕರೆಂಟ್ ಬಿಲ್ ಕಡಿಮೆ ಬರುತ್ತೆ, ಹಾಳಾಗಲ್ಲ | How Much Gap Should Be Between Fridge And Wall Pro Tips To Save Electricity

ಗಾಳಿಯ ಸಂಚಾರ ಸ್ಥಗಿತ
ಅಂತರವಿಲ್ಲದಿದ್ದರೆ ಗಾಳಿಯ ಚಲನೆ ಸಾಧ್ಯವಾಗದೆ ಫ್ರಿಡ್ಜ್‌ನ ಬಾಡಿ ಬಿಸಿಯಾಗಲು ಪ್ರಾರಂಭಿಸುತ್ತದೆ.

ಕಂಪ್ರೆಸರ್ ಮೇಲೆ ಒತ್ತಡ
ಫ್ರಿಡ್ಜ್‌ನ ಬಾಡಿ ಬಿಸಿಯಾದಷ್ಟೂ ಅದನ್ನು ತಂಪು ಮಾಡಲು ಕಂಪ್ರೆಸರ್ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ.

ಹೆಚ್ಚು ವಿದ್ಯುತ್ ಬಿಲ್
ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ, ನಿಮ್ಮ ಜೇಬಿಗೆ ಕತ್ತರಿ ಬೀಳುತ್ತದೆ.

ಫ್ರಿಜ್‌ನ ಸಾಮರ್ಥ್ಯ ಕುಸಿತ
ನಿರಂತರವಾಗಿ ಬಿಸಿಯಾಗುತ್ತಿದ್ದರೆ ಫ್ರಿಡ್ಜ್‌ನ ಕೂಲಿಂಗ್ ಸಾಮರ್ಥ್ಯ ಕಡಿಮೆಯಾಗಿ ಅದು ಬೇಗನೆ ಕೆಟ್ಟುಹೋಗಬಹುದು.

Source link

Leave a Reply

Your email address will not be published. Required fields are marked *