Headlines

Best Colors for Summer: ಬೇಸಿಗೆಯಲ್ಲೂ ತಂಪಾಗಿರಬೇಕೇ? ಬಿಳಿ ಬಣ್ಣ ಮಾತ್ರವಲ್ಲ, ಈ ಬಣ್ಣದ ಬಟ್ಟೆಗಳು ಬೆಸ್ಟ್ | Summer Clothing Guide Best Colors And Fabrics To Stay Cool

ಕೇವಲ ಬಿಳಿ ಮಾತ್ರವಲ್ಲದೆ, ತಿಳಿ ಬಣ್ಣಗಳು ಕೂಡ ಬೇಸಿಗೆಗೆ ಉತ್ತಮ. ತಿಳಿ ನೀಲಿ, ತಿಳಿ ಗುಲಾಬಿ, ಹಳದಿ, ಕ್ರೀಮ್, ಬೇಜ್ ಮತ್ತು ಆಕಾಶ ನೀಲಿಯಂತಹ ಬಣ್ಣಗಳು ದೇಹವು ತಂಪಾಗಿರುವಂತೆ ಮಾಡಲು ಸಹಾಯ ಮಾಡುತ್ತವೆ. ಈ ಬಣ್ಣಗಳು ನೋಡಲು ಹಿತವೆನಿಸುವುದಲ್ಲದೆ, ಮಾನಸಿಕವಾಗಿಯೂ ಫ್ರೆಶ್ ಅನುಭವ ನೀಡುತ್ತವೆ. ನೀವು ಸ್ವಲ್ಪ ಬಣ್ಣದ ಬಟ್ಟೆಗಳನ್ನು ಇಷ್ಟಪಡುವವರಾದರೆ ತಿಳಿ ಹಸಿರು, ಲ್ಯಾವೆಂಡರ್ ಅಥವಾ ಮಿಂಟ್ ಗ್ರೀನ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್ ಆಗಿಯೂ ಇರುತ್ತವೆ ಮತ್ತು ಶಾಖದ ತೀವ್ರತೆಯನ್ನು ಹೆಚ್ಚಿಸುವುದಿಲ್ಲ.

Source link

Leave a Reply

Your email address will not be published. Required fields are marked *