ಗ್ಯಾಸ್ ಇಲ್ಲಣ್ಣ ಅಂದ್ರೆ ಅಶೋಕ್, ಸುನಿಲಣ್ಣ ಕೇರಳ ಸ್ಟೋರಿ ಸಿನಿಮಾ ನೋಡ್ತಾರೆ: ಪ್ರದೀಪ್ ಈಶ್ವರ್ | Central Bjp Government Responsible For The Severe Shortage Of Lpg Cylinders Says Congress Mla Pradeep Eshwar Mrq

ಎಲ್‌ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯಕ್ಕೆ ಬಿಜೆಪಿಯೇ ನೇರ ಕಾರಣ. ನಮ್ಮ ದೇಶದ ಪಧಾನಿ ಕಾರಣ ಅಂತ ಯುಎಸ್ ಮೀಡಿಯಾ ಮಾತಾಡ್ತಾವೆ. ಕೇರಳ ಸ್ಟೋರಿ ನೋಡ್ತಾರೆ, ಆದ್ರೆ ಕರ್ನಾಟಕ ಸ್ಟೋರಿ ಕೇಳೋರು ಯಾರು ಅಶೋಕಣ್ಣ? ಬಿಜೆಪಿ ಅಂಧ ಭಕ್ತರೇ, ವಾಟ್ಸಪ್ ಯುನಿವರ್ಸಿಟಿ ವ್ಯವಸ್ಥಾಪಕರೇ? ಕರ್ನಾಟಕ ದ ಗೃಹಣಿಯರು ಯೋಚನೆ‌ ಮಾಡಬೇಕು, ಕೇಂದ್ರದ ಬಿಜೆಪಿ ಅವರನ್ನ ನಂಬಬೇಡಿ ಎಂದು ಹೇಳಿದರು.

ಇದನ್ನೂ ಓದಿ: ChatGPT ಹೇಳಿದ ಅಸ್ಸಾಂ ಗೆಲುವಿನ ರಹಸ್ಯವನ್ನು ಹಂಚಿಕೊಂಡ್ರು DCM ಡಿಕೆ ಶಿವಕುಮಾರ್‌

Source link

Leave a Reply

Your email address will not be published. Required fields are marked *