ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌ | Tata Sierra Suv Emi Details Loan Variants Price Karnataka Updates San

ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌ | Tata Sierra Suv Emi Details Loan Variants Price Karnataka Updates San



ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌ | Tata Sierra Suv Emi Details Loan Variants Price Karnataka Updates San

ಟಾಟಾ ಸಿಯೆರಾ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸುವ ಅವಕಾಶವಿದ್ದು, ಲೇಖನವು ಇದರ 10 ವಿಭಿನ್ನ ವೇರಿಯಂಟ್‌ಗಳ ಬೆಲೆ, ಸಾಲ, ಬಡ್ಡಿ ದರ ಮತ್ತು ಮಾಸಿಕ ಇಎಂಐ ವಿವರಗಳನ್ನು ಒದಗಿಸುತ್ತದೆ.

ಬೆಂಗಳೂರು (ಮಾ.12): ಟಾಟಾ ಸಿಯೆರಾ ಮೂಲಕ ಎಸ್‌ಯುವಿ ಕಾರ್‌ಗಳ ಸೆಗ್ಮೆಂಟ್‌ಗಳಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಸಲು ಟಾಟಾ ಮುಂದಾಗಿದೆ. ಈಗ ಟಾಟಾ ಜಸ್ಟ್‌ 2 ಲಕ್ಷ ರೂಪಾಯಿ ಡೌನ್‌ ಪೇಮೆಂಟ್‌ ಮಾಡಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ನೀಡಿದೆ. ಟಾಟಾದ 10 ವೇರಿಯಂಟ್‌ನ ಈ ಕಾರ್‌ಗೆ ಎಷ್ಟು ಸಾಲ ಬೇಕಾಗುತ್ತದೆ. ಇದಕ್ಕೆ ಇರುವ ಬಡ್ಡಿದರ ಎಷ್ಟು ಹಾಗೂ ಎಷ್ಟು ವರ್ಷ ಇಎಂಐ ಕಟ್ಟಬೇಕಾಗುತ್ತದೆ ಅನ್ನೋ ವಿವರ ಇಲ್ಲಿದೆ.

ಟಾಟಾ ಸಿಯೆರಾ ಬೆಲೆ

ಟಾಟಾ ಸಿಯೆರಾ ಫೈನಾನ್ಸ್‌ ವಿವರಗಳನ್ನು ತಿಳಿದುಕೊಳ್ಳುವ ಮೊದಲು, ನೀವು ಅದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬೇಕು. ಟಾಟಾ ಮೋಟಾರ್ಸ್‌ನ ಮಧ್ಯಮ ಗಾತ್ರದ SUV ಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಸಬಹುದು ಮತ್ತು ಅದರ ಎಕ್ಸ್-ಶೋರೂಂ ಬೆಲೆ ರೂ. 11.49 ಲಕ್ಷದಿಂದ ಪ್ರಾರಂಭವಾಗಿ ರೂ. 21.29 ಲಕ್ಷದವರೆಗೆ ಇರುತ್ತದೆ. ಸಿಯೆರಾ ಅತ್ಯುತ್ತಮ ಬಾಹ್ಯ ವಿನ್ಯಾಸ, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 17-ಇಂಚಿನ ಅಲಾಯ್ ವೀಲ್‌ಗಳು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮುಂಭಾಗದ ಪ್ರಯಾಣಿಕರಿಗೆ 12.3-ಇಂಚಿನ ಸ್ಕ್ರೀನ್, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು Level2ADAS ಜೊತೆಗೆ 3 ಎಂಜಿನ್ ಆಯ್ಕೆಗಳೊಂದಿಗೆ ಪ್ರೀಮಿಯಂ ಒಳಾಂಗಣವನ್ನು ಪಡೆಯುತ್ತದೆ. ಈಗ ನಾವು ಟಾಟಾ ಸಿಯೆರಾದ 10 ಅಗ್ಗದ ವೇರಿಯಂಟ್‌ ಫೈನಾನ್ಸ್‌ ವಿವರ ಇಲ್ಲಿದೆ.

ಟಾಟಾ ಸಿಯೆರಾ ಸ್ಮಾರ್ಟ್ ಪ್ಲಸ್ ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ. 11,49,000 
  • ಆನ್-ರೋಡ್ ಬೆಲೆ: ರೂ. 13.56 ಲಕ್ಷ
  • ಡೌನ್ ಪೇಮೆಂಟ್: 2 ಲಕ್ಷ
  • ಕಾರು ಸಾಲ ರೂ.: 11.56 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: 24,562
  • ಒಟ್ಟು ಬಡ್ಡಿ ರೂಪಾಯಿ: ರೂ. 3,17,695

ಟಾಟಾ ಸಿಯೆರಾ ಸ್ಮಾರ್ಟ್ ಪ್ಲಸ್ ಡೀಸೆಲ್ ಮ್ಯಾನುವಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: 12.99 ಲಕ್ಷ
  • ಆನ್-ರೋಡ್ ಬೆಲೆ: 15.60 ಲಕ್ಷ ರೂ
  • ಡೌನ್ ಪೇಮೆಂಟ್: 2 ಲಕ್ಷ
  • ಕಾರು ಸಾಲ: 13.60 ಲಕ್ಷ ರೂ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: 28,896 ರೂ
  • ಒಟ್ಟು ಬಡ್ಡಿ: 3,73,759 ರೂ.

ಟಾಟಾ ಸಿಯೆರಾ ಪ್ಯೂರ್ ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್-ಶೋರೂಂ ಬೆಲೆ: ರೂ. 12.99 ಲಕ್ಷ
  • ಆನ್-ರೋಡ್ ಬೆಲೆ: ರೂ. 15.28 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ರೂ. 13.28 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 28,216
  • ಒಟ್ಟು ಬಡ್ಡಿ: ರೂ. 3,64,965

ಟಾಟಾ ಸಿಯೆರಾ ಪ್ಯೂರ್ ಪ್ಲಸ್ ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಸಾಲ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ. 14.49 ಲಕ್ಷ
  • ಆನ್-ರೋಡ್ ಬೆಲೆ: ರೂ. 17 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ರೂ. 15 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 31,871
  • ಒಟ್ಟು ಬಡ್ಡಿ: ರೂ. 4,12,234

ಟಾಟಾ ಸಿಯೆರಾ ಪ್ಯೂರ್ ಡಿಸಿಎ ಪೆಟ್ರೋಲ್ ವೇರಿಯಂಟ್ ಸಾಲ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ. 14.49 ಲಕ್ಷ
  • ಆನ್-ರೋಡ್ ಬೆಲೆ: ರೂ. 17 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ರೂ. 15 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 31,871
  • ಒಟ್ಟು ಬಡ್ಡಿ: ರೂ. 4,12,234

ಟಾಟಾ ಸಿಯೆರಾ ಅಡ್ವೆಂಚರ್ ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: 15.29 ಲಕ್ಷ
  • ಆನ್-ರೋಡ್ ಬೆಲೆ: 17.92 ಲಕ್ಷ ರೂ
  • ಡೌನ್ ಪೇಮೆಂಟ್: 2
  • ರೂ. ಲಕ್ಷ ಕಾರು ಸಾಲ: 15.92 ಲಕ್ಷ ರೂ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: 33,825 ರೂ
  • ಒಟ್ಟು ಬಡ್ಡಿ: 4,37,518 ರೂ.

ಟಾಟಾ ಸಿಯೆರಾ ಪ್ಯೂರ್ ಪ್ಲಸ್ ಡೀಸೆಲ್ ಮ್ಯಾನುವಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ. 15.99 ಲಕ್ಷ
  • ಆನ್-ರೋಡ್ ಬೆಲೆ: ರೂ. 19.12 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ರೂ. 17.12 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 36,375
  • ಒಟ್ಟು ಬಡ್ಡಿ: ರೂ. 4,70,496

ಟಾಟಾ ಸಿಯೆರಾ ಪ್ಯೂರ್ ಪ್ಲಸ್ ಡಿಸಿಎ ಪೆಟ್ರೋಲ್ ವೇರಿಯಂಟ್‌ ಸಾಲ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ 15.99 ಲಕ್ಷ
  • ಆನ್-ರೋಡ್ ಬೆಲೆ: ರೂ 18.72 ಲಕ್ಷ
  • ಡೌನ್ ಪೇಮೆಂಟ್: ರೂ 2 ಲಕ್ಷ
  • ಕಾರು ಸಾಲ: ರೂ 16.72 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 35,525
  • ಒಟ್ಟು ಬಡ್ಡಿ: ರೂ. 4,59,504

ಟಾಟಾ ಸಿಯೆರಾ ಅಡ್ವೆಂಚರ್ ಪ್ಲಸ್ ಮ್ಯಾನುವಲ್ ಪೆಟ್ರೋಲ್ ವೇರಿಯಂಟ್ ಲೋನ್ ಮತ್ತು ಇಎಂಐ ವಿವರ

  • ಎಕ್ಸ್ ಶೋ ರೂಂ ಬೆಲೆ: ರೂ. 15.99 ಲಕ್ಷ
  • ಆನ್-ರೋಡ್ ಬೆಲೆ: ರೂ. 18.72 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ರೂ. 16.72 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 35,525
  • ಒಟ್ಟು ಬಡ್ಡಿ: ರೂ. 4,59,504

ಟಾಟಾ ಸಿಯೆರಾ ಪ್ಯೂರ್ ಡೀಸೆಲ್ ಎಟಿ ವೇರಿಯಂಟ್ ಸಾಲ ಮತ್ತು ಇಎಂಐ ವಿವರಗಳು

  • ಎಕ್ಸ್-ಶೋರೂಂ ಬೆಲೆ: ರೂ. 15.99 ಲಕ್ಷ
  • ಆನ್-ರೋಡ್ ಬೆಲೆ: ರೂ. 19.12 ಲಕ್ಷ
  • ಡೌನ್ ಪೇಮೆಂಟ್: ರೂ. 2 ಲಕ್ಷ
  • ಕಾರು ಸಾಲ: ₹17.12 ಲಕ್ಷ
  • ಸಾಲದ ಅವಧಿ: 5 ವರ್ಷಗಳು
  • ಬಡ್ಡಿ ದರ: 10%
  • ಮಾಸಿಕ ಕಂತು: ರೂ. 36,375
  • ಒಟ್ಟು ಬಡ್ಡಿ: ರೂ. 4,70,496



Source link

Leave a Reply

Your email address will not be published. Required fields are marked *