Headlines

ಅಪ್ಪ ಇಲ್ಲದ ಕಂದನಿಗೆ ತಾಯಿ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ | Dr Nagalakshmi Choudhary Named A Fatherless Child As Chirag In Tumakur Program

ನನಗೆ ಗಂಡನೂ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ. ನಿಮ್ಮ ಹಾಗೆಯೇ ನನ್ನ ಮಗು ಕೂಡ ಬಹಳ ಎತ್ತರಕ್ಕೆ ಬೆಳೆಯಬೇಕು. ಹೀಗಂತ ತಾಯಿ ನಾಗಮಣಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ಮನವಿ ಮಾಡಿದ್ರು.

ತಾಯಿ ಆಸೆಯಂತೆ ಮಗುವಿಗೆ ಚಿರಾಗ್ ಎಂದು ಹೆಸರಿಟ್ಟ ಅಧ್ಯಕ್ಷರು

ಹೀಗಾಗಿ ತಾಯಿಯ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ಅಧ್ಯಕ್ಷರು ​ತಾಯಿಯ ಆಸೆಯಂತೆ ಪುಟ್ಟ ಕಂದಮ್ಮನಿಗೆ ಚಿರಾಗ್ ಎಂದು ಹೆಸರಿಟ್ಟರು. ಹೀಗಾಗಿ ಅನೇಕರ ಸಂಕಷ್ಟ ಪರಿಹರಿಸುವ ಅಹವಾಲು ಸಭೆ ಅಪರೂಪದ ಘಟನೆಗೆ ಸಾಕ್ಷಿಯಾಯ್ತು.

Source link

Leave a Reply

Your email address will not be published. Required fields are marked *