Headlines

Priyanka Shivanna Home: ಇದು ಸಾಧನೆ ಅಂದ್ರೆ..! ಹೊಸ ಮನೆಗೆ ಕಾಲಿಟ್ಟ Agnisakshi Serial ಪ್ರಿಯಾಂಕಾ ಶಿವಣ್ಣ

Priyanka Shivanna Home: ಇದು ಸಾಧನೆ ಅಂದ್ರೆ..! ಹೊಸ ಮನೆಗೆ ಕಾಲಿಟ್ಟ Agnisakshi Serial ಪ್ರಿಯಾಂಕಾ ಶಿವಣ್ಣ

Priyanka Shivanna Home: ಇದು ಸಾಧನೆ ಅಂದ್ರೆ..! ಹೊಸ ಮನೆಗೆ ಕಾಲಿಟ್ಟ Agnisakshi Serial ಪ್ರಿಯಾಂಕಾ ಶಿವಣ್ಣ

Priyanka Shivanna New Home: ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಸತ್ಯ ಹೀಗೆ ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಶಿವಣ್ಣ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಾಗಾದರೆ ಯಾವೆಲ್ಲ ಕಲಾವಿದರು ಬಂದಿದ್ದರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಕನ್ನಡ ಧಾರಾವಾಹಿ ನಟಿ ಪ್ರಿಯಾಂಕಾ ಶಿವಣ್ಣ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಗೃಹ ಪ್ರವೇಶ ಕೂಡ ನಡೆದಿದೆ.

ಅನೇಕರು ಹೊಸ ಮನೆಗೆ ಬಂದು ಶುಭ ಹಾರೈಸಿದ್ದಾರೆ. ತಾಯಿಗೆ ಪ್ರಿಯಾಂಕಾ ಏಕೈಕ ಮಗಳು.

ಅಂದಹಾಗೆ ಪ್ರಿಯಾಂಕಾ ಶಿವಣ್ಣ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಶೋನಲ್ಲಿ ಕೂಡ ಭಾಗವಹಿಸಿದ್ದರು. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಅವರು ಸಖತ್‌ ಆಕ್ಟಿವ್‌ ಆಗಿದ್ದಾರೆ.

ಅವನು ಮತ್ತೆ ಶ್ರಾವಣಿ ಧಾರಾವಾಹಿ ನಟ ಕೂಡ ಪ್ರಿಯಾಂಕಾ ಮನೆಗೆ ಬಂದಿದ್ದು, ರಾಯರ ಫೋಟೋವನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

ನಟ, ಗಾಯಕ ದರ್ಶನ್‌ ನಾರಾಯಣ್‌ ಅವರು ಕೂಡ ಗೃಹ ಪ್ರವೇಶಕ್ಕೆ ಬಂದಿದ್ದು, ಪ್ರಿಯಾಂಕಾಗೆ ಶುಭ ಹಾರೈಸಿದ್ದಾರೆ.

ನಟಿ ಪ್ರಿಯಾಂಕಾ ಶಿವಣ್ಣ ಅವರು ತಾಯಿ ಜೊತೆಗೆ ತೆಗೆಸಿಕೊಂಡ ಫೋಟೋ ಇದು

ನೀಲಿ ಬಣ್ಣದ ಸೀರೆಯಲ್ಲಿ ಪ್ರಿಯಾಂಕಾ ಶಿವಣ್ಣ ಅವರು ಮಿಂಚಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ನೇಹಾ ಗೌಡ ಅವರು ಪ್ರಿಯಾಂಕಾ ಶಿವಣ್ಣಗೆ ಶುಭ ಹಾರೈಸಿದ್ದಾರೆ.

Source link

Leave a Reply

Your email address will not be published. Required fields are marked *