Headlines

ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು

ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು

ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಹರ್ಮೋಜ್ ಜಲಸಂಧಿಯಲ್ಲಿ ಇರಾನ್ ನಿರ್ಬಂಧ ಹೇರಿದ್ದರೂ, ಯುಎಇಯಿಂದ 3100 ಟನ್ ಬಿಟುಮೆನ್ (ಕಚ್ಚಾ ಡಾಂಬರ್) ಹೊತ್ತ ‘ಚೆಂಗ್ ಎಕ್ಸ್’ ಹೆಸರಿನ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಯಶಸ್ವಿಯಾಗಿ ಆಗಮಿಸಿದೆ.

ಕಾರವಾರ: ಇರಾನ್ ಇಸ್ರೇಲ್ ಯುದ್ಧ ಆರಂಭವಾದ ನಂತರ ಬಿಟುಮೆನ್ ಹೊತ್ತ ಹಡಗೊಂದು ಯುಎಇ ಯಿಂದ ಕಾರವಾರ ಬಂದರಿಗೆ ಆಗಮಿಸಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಆಪರೇಷನ್ ಕಮಲ ಭೀತಿ: ಬೆಂಗಳೂರಿನಲ್ಲಿ ಬೀಡು ಬಿಟ್ಟ ಅಸ್ಸಾಂನ 12 ಕಾಂಗ್ರೆಸ್ ಶಾಸಕರು

ಚೆಂಗ್ ಎಕ್ಸ್ ಹೆಸರಿನ ಈ ಹಡಗು ಕಾರವಾರಕ್ಕೆ ಆಗಮಿಸಿದ್ದು, ಸುಮಾರು 5.500 ಸಾವಿರ ಟನ್ ಸಾಮರ್ಥ್ಯದ ಈ ಹಡಗಿನಲ್ಲಿ 3100 ಟನ್ ಬಿಟುಮಿನ್ ಲೋಡ್‌(ಕಚ್ಚಾ ಡಾಂಬರ್) ಹೊತ್ತು ಇದು ಕಾರವಾರ ಬಂದರಿಗೆ ಆಗಮಿಸಿದೆ.

ಇದನ್ನೂ ಓದಿ: ಅಪ್ಪ ಇಲ್ಲದ ಕಂದನಿಗೆ ಅಮ್ಮನ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

ಅಮೆರಿಕಾ ಇಸ್ರೇಲ್ ಇರಾನ್ ನಡುವಣ ಯುದ್ಧದಿಂದಾಗಿ ತನ್ನ ಹಿಡಿತದಲ್ಲಿರುವ ಹರ್ಮೋಜ್ ಜಲಸಂಧಿಯಲ್ಲಿ ಯಾವುದೇ ಹಡಗುಗಗಳ ಸಾಗಣೆಗೆ ಇರಾನ್ ಅನುಮತಿ ನಿರಾಕರಿಸಿ ನಿರ್ಬಂಧ ಹೇರಿತ್ತು. ಈ ನಿರ್ಬಂಧದ ನಡುವೆಯೂ ಯುಎಇಯ ಕೋರ್ಪಕಾನ್‌ನಿಂದ ಈ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಆಗಮಿಸಿದೆ.

ಇದನ್ನೂ ಓದಿ: ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ: ವೀಡಿಯೋ ವೈರಲ್

ಫೆಬ್ರವರಿ 28ರಂದು ಅಮೆರಿಕಾ ಹಾಗೂ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ್ದವು. ದಾಳಿಯ ನಂತರ ಮಾರ್ಚ್‌ 3 ರಂದು ಯುಎಇಯಿಂದ ಹೊರಟಿದ್ದ ಹಡಗು ಈಗ ಕಾರವಾರಕ್ಕೆ ಬಂದು ತಲುಪಿದೆ.

ಇದನ್ನೂ ಓದಿ: ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ

ಇಂದು ಸಂಜೆ ಇಲ್ಲಿಂದ ಈ ಹಡಗು ವಾಪಾಸ್ ಹೋಗಲಿದೆ ಆದರೆ ಎಲ್ಲಿಗೆ ಹೋಗಲಿದೆ ಎಂದು ಮಾಹಿತಿ ಇಲ್ಲ ಎಂದು ಹಡಗಿನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಗಂಡನ ಪಕೋಡಾ ತರುವುದಕ್ಕೆ ಕಳುಹಿಸಿ ಮಹಿಳೆ ಎಸ್ಕೇಪ್

Source link

Leave a Reply

Your email address will not be published. Required fields are marked *