ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್! | Iran Oil Strategy Us Conflict Global Economy Impact Fuel Crisis News San Videoshow

ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್! | Iran Oil Strategy Us Conflict Global Economy Impact Fuel Crisis News San Videoshow

ಬೆಂಗಳೂರು (ಮಾ.13): ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಕೇವಲ ಕ್ಷಿಪಣಿ ದಾಳಿಗೆ ಸೀಮಿತವಾಗದೆ, ಇಡೀ ಜಗತ್ತನ್ನೇ ನಡುಗಿಸಬಲ್ಲ ಭೀಕರ ‘ತೈಲ ಸಮರ’ವಾಗಿ ಮಾರ್ಪಟ್ಟಿದೆ. ದೊಡ್ಡಣ್ಣ ಅಮೆರಿಕವನ್ನು ಮಣಿಸಲು ಇರಾನ್ ಹೆಣೆದಿರುವ ತೈಲ ಚಕ್ರವ್ಯೂಹ ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಇರಾನ್ ತನ್ನ ಮಿಸೈಲ್ ಮತ್ತು ಡ್ರೋನ್ ತಂತ್ರಜ್ಞಾನದ ಮೂಲಕ ಅಮೆರಿಕದ ಮಣ್ಣಿನಲ್ಲೇ (ಕ್ಯಾಲಿಫೋರ್ನಿಯಾ) ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿತ್ತು ಎಂಬ ಆತಂಕಕಾರಿ ವಿಷಯವನ್ನು ಎಫ್‌ಬಿಐ (FBI) ಬಯಲಿಗೆಳೆದಿದೆ.

ಇರಾನ್‌ ಯುದ್ಧ ತೀವ್ರವಾಗುವ ಭೀತಿ, ಯೂರಿಯಾಗಾಗಿ ಚೀನಾದ ಸಹಾಯ ಕೇಳಿದ ಭಾರತ!

ಸಮುದ್ರ ಮಾರ್ಗಗಳಲ್ಲಿ ಇರಾನ್ ನಡೆಸುತ್ತಿರುವ ದಾಳಿಗಳು ಪೆಟ್ರೋಲ್ ಮತ್ತು ಗ್ಯಾಸ್ ದರ ಗಗನಕ್ಕೇರಲು ಕಾರಣವಾಗುತ್ತಿವೆ. ಇತ್ತೀಚಿನ ಆತ್ಮಹತ್ಯಾ ದಾಳಿಯಲ್ಲಿ ಭಾರತೀಯನೊಬ್ಬ ಬಲಿಯಾಗಿರುವುದು ಸಂಕಷ್ಟದ ತೀವ್ರತೆಯನ್ನು ಹೆಚ್ಚಿಸಿದೆ.

Source link

Leave a Reply

Your email address will not be published. Required fields are marked *