Bengaluru Techies: ಸಿಲಿಂಡರ್ ಇಲ್ಲ, ಮನೆಯಿಂದ ಊಟ ತನ್ನಿ: ಟೆಕ್ಕಿಗಳಿಗೆ ಸೂಚನೆ

Bengaluru Techies: ಸಿಲಿಂಡರ್ ಇಲ್ಲ, ಮನೆಯಿಂದ ಊಟ ತನ್ನಿ: ಟೆಕ್ಕಿಗಳಿಗೆ ಸೂಚನೆ




ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಅನಿಲ ಪೂರೈಕೆ ವ್ಯತ್ಯಯ ಉಂಟಾದ ಪರಿಣಾಮ ಆನೇಕಲ್ ತಾಲೂಕಿನ ಇನ್ಫೋಸಿಸ್ ಕ್ಯಾಂಟೀನ್ ಸೇರಿದಂತೆ ಬಹುತೇಕ ಕ್ಯಾಂಟೀನ್‌ಗಳು ಬಂದ್ ಆಗಿದ್ದು, ಇನ್ಫೋಸಿಸ್‌ ಹಾಗೂ ಇತರ ಕಂಪನಿಗಳಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಊಟದ ಬಾಕ್ಸ್‌ ತರುವಂತೆ ಸೂಚನೆ ನೀಡಿವೆ.



Source link

Leave a Reply

Your email address will not be published. Required fields are marked *