Headlines

ಉರ್ಫಿ ಜಾವೇದ್​ ಹೆಣ್ಣಲ್ಲ- ನಟ ಫೈಜಾನ್​ ಬಳಿ ಸಾಕ್ಷಿ ಇದೆಯಂತೆ! ಹೈಕೋರ್ಟ್​ ಮೆಟ್ಟಿಲೇರಿದ ನಟ ಹೇಳಿದ್ದೇನು

ಉರ್ಫಿ ಜಾವೇದ್​ ಹೆಣ್ಣಲ್ಲ- ನಟ ಫೈಜಾನ್​ ಬಳಿ ಸಾಕ್ಷಿ ಇದೆಯಂತೆ! ಹೈಕೋರ್ಟ್​ ಮೆಟ್ಟಿಲೇರಿದ ನಟ ಹೇಳಿದ್ದೇನು

ಉರ್ಫಿ ಜಾವೇದ್​ ಹೆಣ್ಣಲ್ಲ- ನಟ ಫೈಜಾನ್​ ಬಳಿ ಸಾಕ್ಷಿ ಇದೆಯಂತೆ! ಹೈಕೋರ್ಟ್​ ಮೆಟ್ಟಿಲೇರಿದ ನಟ ಹೇಳಿದ್ದೇನು

ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ನಟ ಫೈಜಾನ್ ಅನ್ಸಾರಿ, ಉರ್ಫಿ ಹೆಣ್ಣಲ್ಲ, ಆಕೆ ತೃತೀಯ ಲಿಂಗಿ ಎಂದು ಹೇಳಿದ್ದು, ಈ ಸತ್ಯವನ್ನು ಸಾಬೀತುಪಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದಿನಕ್ಕೊದ್ದರಂತೆ ಚಿತ್ರ-ವಿಚಿತ್ರ ಡ್ರೆಸ್​ಗಳಿಂದ ಅದರಲ್ಲಿಯೂ ಕ್ರಿಯೇಟಿವ್​ ಬಟ್ಟೆಗಳಿಂದ ಎಲ್ಲರ ಮನಸ್ಸನ್ನು, ಎಲ್ಲರ ಗಮನವನ್ನು ಸೆಳೆಯುತ್ತಿರುವವರು ಎಂದರೆ ನಟಿ ಉರ್ಫಿ ಜಾವೇದ್​ (Uorfi Javed). ಕಳೆದ ಕೆಲವು ತಿಂಗಳುಗಳಿಂದ ಈಕೆಯ ಹವಾ ಸ್ವಲ್ಪ ಕಡಿಮೆಯಾಗುತ್ತಾ ಬಂದಿದ್ದರೂ, ಆಗಾಗ್ಗೆ ಶಾಕಿಂಗ್​ ಎನ್ನುವಂಥ ಬಟ್ಟೆ ಧರಿಸಿ ಬಂದು ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇರುತ್ತಾರೆ.

ಆದರೆ, ಇದೀಗ ಅವರಿಗೇ ಒಂದು ಶಾಕ್​ ಎದುರಾಗಿದೆ. ಅದೇನೆಂದರೆ, ಉರ್ಫಿ ಹೆಣ್ಣಲ್ಲ ಎಂದು ಸಾಬೀತು ಮಾಡಲು ಕೋರ್ಟ್​ಗೆ ಅರ್ಜಿ ಸಲ್ಲಿಸುವುದಾಗಿ ನಟ ಫೈಜಾನ್​ ಅನ್ಸಾರಿ ಹೇಳಿದ್ದಾರೆ. ಉರ್ಫಿ ಕಿನ್ನರ್​ (ತೃತೀಯ ಲಿಂಗಿ). ಆಕೆ ಹೆಣ್ಣಲ್ಲ. ಅವಳು ಆ ಸಮುದಾಯಕ್ಕೆ ಸೇರಬೇಕು ಎಂದು ನಟ ಹೇಳಿದ್ದಾರೆ.

ಈ ಸತ್ಯ ನನಗೆ ಗೊತ್ತಾಗಿದೆ. ಅದು ಜಗತ್ತಿಗೆ ತಿಳಿಯಬೇಕಿದೆ. ಆಕೆ ಕಿನ್ನರ್​ ಸಮುದಾಯಕ್ಕೆ ಸೇರಬೇಕಿದೆ. ಇದೇ ಕಾರಣಕ್ಕೆ ಆಕೆಯ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಉರ್ಫಿ ಬಗ್ಗೆ ಸಾಕಷ್ಟು ದಾಖಲೆ ಕಲೆ ಹಾಕಿದ್ದೇನೆ. ಕಿನ್ನರ್​ ಸಮಾಜದ ಮುಖಂಡರ ಜೊತೆ ಮಾತನಾಡಿದ್ದೇನೆ. ಅವರು ಕೂಡ ಕೋರ್ಟ್​ನಲ್ಲಿ ಕೇಸ್​ ಹಾಕಲು ಸಹಾಯ ಮಾಡುತ್ತಿದ್ದಾರೆ ಎಂದು ಫೈಜಾನ್​ ಹೇಳಿದ್ದಾರೆ.

ಅಷ್ಟಕ್ಕೂ ಉರ್ಫಿ ಎಂದರೆ, ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ.

ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್​ಗಾಗಿಯೇ ಮುಂಬೈನ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು. ಇದೀಗ ಹೈಕೋರ್ಟ್​ಗೆ ಅರ್ಜಿ ಹೋಗಲಿದೆ ಎನ್ನಲಅಘಿದೆ. vibelyfz ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ.

Source link

Leave a Reply

Your email address will not be published. Required fields are marked *