
<p>Can dogs drink oat milk: ಕೆಲವು ನಾಯಿಗಳಿಗೆ ಡೈರಿ ಉತ್ಪನ್ನಗಳು ಅಂದ್ರೆ ಹಾಲು, ಮೊಸರು ಅಲರ್ಜಿ ಆಗಬಹುದು. ಅಂತಹ ನಾಯಿಗಳಿಗೆ ಈ ಹಾಲು ಕೊಡುವುದು ಹೆಚ್ಚು ಸುರಕ್ಷಿತ. ಹಾಗಾದರೆ ಆ ಹಾಲು ಯಾವುದು?, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ಮುಂದೆ ತಿಳಿಯೋಣ. </p><img><p>ಹೌದು. ಓಟ್ಸ್ ಹಾಲಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ನಾಯಿಯ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. </p><img>ಓಟ್ಸ್ ಹಾಲಿನಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ, ನಿಮ್ಮ ಸಾಕು ನಾಯಿಗೆ ಇದನ್ನು ಯಾವುದೇ ಚಿಂತೆಯಿಲ್ಲದೆ ನೀಡಬಹುದು.<img>ಓಟ್ಸ್ ಹಾಲಿನಲ್ಲಿ ವಿಟಮಿನ್ ಎ, ಡಿ, ಮತ್ತು ಬಿ12 ಹೇರಳವಾಗಿವೆ. ಇವು ನಿಮ್ಮ ಸಾಕುಪ್ರಾಣಿಯ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.<img>ಸಾಕು ನಾಯಿಗಳಿಗೆ ಓಟ್ಸ್ ಹಾಲು ನೀಡುವುದರಿಂದ ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಇದನ್ನು ನೀಡುವುದು ಸಂಪೂರ್ಣವಾಗಿ ಸುರಕ್ಷಿತ.<img>ಓಟ್ಸ್ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಇದು ನಿಮ್ಮ ನಾಯಿಯ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.
Source link
ಏನೇನೋ ಕೊಡುವುದಕ್ಕಿಂತ ನಾಯಿಗೆ ಈ ಹಾಲು ಕೊಡಿ, ಸದಾ ಆರೋಗ್ಯವಾಗಿರುತ್ತೆ