ಮೊಟ್ಟೆಯಿಂದ ಈ ಫೇಸ್‌ಪ್ಯಾಕ್ ಮಾಡಿದರೆ ಸಾಕು, ಮುಖ ಪಳಪಳ ಹೊಳೆಯುತ್ತೆ

ಮೊಟ್ಟೆಯಿಂದ ಈ ಫೇಸ್‌ಪ್ಯಾಕ್ ಮಾಡಿದರೆ ಸಾಕು, ಮುಖ ಪಳಪಳ ಹೊಳೆಯುತ್ತೆ




ಮುಖದ ಸೌಂದರ್ಯ ಹೆಚ್ಚಿಸಲು ಮೊಟ್ಟೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಮೊಟ್ಟೆಯಿಂದ ಮಾಡಿದ ಫೇಸ್‌ಪ್ಯಾಕ್ ಮುಖದ ಕಾಂತಿ ಹೆಚ್ಚಿಸುತ್ತೆ.



Source link

Leave a Reply

Your email address will not be published. Required fields are marked *