ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಬಿನ್ ಉತ್ತಪ್ಪ, ‘ವೈಭವ್ ಅದ್ಭುತ ಆಟಗಾರ, ಆದರೆ ಆತನ ಬ್ಯಾಟಿಂಗ್‌ನಲ್ಲಿ ಅದೃಷ್ಟದ ಪಾಲು ಹೆಚ್ಚಿದೆ. ಎದುರಾಳಿ ತಂಡಗಳು ಈಗ ಆತನನ್ನು ಹೊಸಬನಾಗಿ ನೋಡುವುದಿಲ್ಲ, ಪರಿಸ್ಥಿತಿ ಬದಲಾಗಿದೆ’ ಎಂದು ಹೇಳಿದ್ದಾರೆ.