
ಇನ್ನು ಕೆಲವರು ಈ ಮಹಿಳೆ ರೈಲ್ವೆಯ ಯಾವ ಮಾರ್ಗದಲ್ಲಿ ಸಿಗುತ್ತಾರೆ? ಮಹಿಳೆ ಹೆಸರೇನು? ಎಲ್ಲಿಯವರು ಎಂದು ತಿಳಿಸಿದಿದ್ರೆ ನಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ವೇದಿಕೆಯಿಲ್ಲ, ಸ್ಪಾಟ್‌ಲೈಟ್ ಇಲ್ಲ, ಸುಂದರವಾದ ಧ್ವನಿ ಮತ್ತು ನಿಜ ಜೀವನ. ಪ್ರತಿಭೆ ಎಲ್ಲೆಡೆ ಇರುತ್ತದೆ. ಪ್ರಯಾಣದ ಸಂದರ್ಭದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಇಂತಹ ಕಲಾವಿದರ ಹಾಡುಗಳನ್ನು ಕೇಳಿಸಿಕೊಳ್ಳಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಆದ್ರೆ ಮಹಿಳೆ ಎಲ್ಲಿಯವರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ .
ಇದನ್ನೂ ಓದಿ: ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ
Singing in a beautiful voice while holding her baby in her arms on a train.
No stage, no spotlight just a beautiful voice and real life.
Talent exists everywhere; sometimes we just need to pause and listen closely. pic.twitter.com/MIGEwkNzlF
— Saffron Chargers (@SaffronChargers) March 14, 2026