Skip to content
March 15, 2026
  • ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ
  • ಒಂದು ವೋಟಿಗೆ ₹5 ಕೋಟಿ ಆಫರ್; ‘ಆಪರೇಷನ್ ಕಮಲ’ ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ! | Member Of Parliament Saptagiri Sankar Ulaka Alleges Rs 5 Crore Offer To Odisha Congress Mlas Sat
  • ಒಡಿಶಾ ಶಾಸಕರ ಖರೀದಿಗೆ ಬಂದ್ರು ಈ ಅಪರಿಚಿತ ವ್ಯಕ್ತಿಗಳು! ಇಬ್ಬರು ಪೊಲೀಸ್ ವಶಕ್ಕೆ
  • ಭಾರತೀಯ ಸೇನೆ 2026: ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ | Indian Army Nursing Assistant Recruitment 2026 Apply Online For Soldier Technical Na And Sepoy Pharma Posts Gdp

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

    ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

    4 minutes ago
  • ಒಂದು ವೋಟಿಗೆ ₹5 ಕೋಟಿ ಆಫರ್; ‘ಆಪರೇಷನ್ ಕಮಲ’ ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ! | Member Of Parliament Saptagiri Sankar Ulaka Alleges Rs 5 Crore Offer To Odisha Congress Mlas Sat

    ಒಂದು ವೋಟಿಗೆ ₹5 ಕೋಟಿ ಆಫರ್; ‘ಆಪರೇಷನ್ ಕಮಲ’ ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ! | Member Of Parliament Saptagiri Sankar Ulaka Alleges Rs 5 Crore Offer To Odisha Congress Mlas Sat

    12 minutes ago
  • ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

    ಒಡಿಶಾ ಶಾಸಕರ ಖರೀದಿಗೆ ಬಂದ್ರು ಈ ಅಪರಿಚಿತ ವ್ಯಕ್ತಿಗಳು! ಇಬ್ಬರು ಪೊಲೀಸ್ ವಶಕ್ಕೆ

    13 minutes ago
  • ಭಾರತೀಯ ಸೇನೆ 2026: ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ | Indian Army Nursing Assistant Recruitment 2026 Apply Online For Soldier Technical Na And Sepoy Pharma Posts Gdp

    ಭಾರತೀಯ ಸೇನೆ 2026: ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ | Indian Army Nursing Assistant Recruitment 2026 Apply Online For Soldier Technical Na And Sepoy Pharma Posts Gdp

    14 minutes ago
  • ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

    ಅಡ್ಡಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಬಸ್​​: ಆಸ್ಪತ್ರೆ ಮುಂದೆಯೇ ಅಪಘಾತ!

    15 minutes ago
  • Earth Rotation ಹವಾಮಾನ ವೈಪರಿತ್ಯಕ್ಕೆ ಭೂಮಿ ತಿರುಗುವ ವೇಗ ಕಡಿತ, ದಿನದ ಸಮಯ ಹೆಚ್ಚಳ, ಕಾದಿದೆಯಾ ಗಂಡಾತರ? | Climate Change Literally Slowing Down Time Earth Rotation Hits Unprecedented Low

    Earth Rotation ಹವಾಮಾನ ವೈಪರಿತ್ಯಕ್ಕೆ ಭೂಮಿ ತಿರುಗುವ ವೇಗ ಕಡಿತ, ದಿನದ ಸಮಯ ಹೆಚ್ಚಳ, ಕಾದಿದೆಯಾ ಗಂಡಾತರ? | Climate Change Literally Slowing Down Time Earth Rotation Hits Unprecedented Low

    17 minutes ago
  • Home
  • ಈಗ ಕನ್ನಡ
  • ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ | Unnao Woman Ends Life After Posting Heartbreaking Whatsapp Status Video Mrq
  • ಈಗ ಕನ್ನಡ

ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ | Unnao Woman Ends Life After Posting Heartbreaking Whatsapp Status Video Mrq

anil4 hours ago01 mins
ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ | Unnao Woman Ends Life After Posting Heartbreaking Whatsapp Status Video Mrq

ಮಹಿಳೆಯೊಬ್ಬರು, ತಮ್ಮ ನೋವನ್ನು ವಾಟ್ಸಾಪ್ ಸ್ಟೇಟಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣವೇ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ದುರಂತ ಸಂಭವಿಸಿತ್ತು.

2 Min read

Published : Mar 15 2026, 11:02 AM IST

16

ವಾಟ್ಸಾಪ್ ಸ್ಟೇಟಸ್‌

Image Credit : Social Media

ವಾಟ್ಸಾಪ್ ಸ್ಟೇಟಸ್‌

ಮಹಿಳೆ ಆತ್ಮ*ಹತ್ಯೆಗೂ ಮುನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿಕೊಂಡಿದ್ದು, ತಮ್ಮ ಜೀವನದ ನೋವು ಹಾಗೂ ಒಂಟಿತನದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸ್ಟೇಟಸ್ ನೋಡಿದ ಸಂಬಂಧಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದು ಹೋಗಿತ್ತು. ಸ್ಟೇಟಸ್ ಹಾಕಿದ ಮರುಕ್ಷಣವೇ ಮಹಿಳೆ ನೇಣು ಬಿಗಿದುಕೊಂಡಿದ್ದಾರೆ.

26

ಊನ್ನಾವೋ ಮಹಿಳೆ

Image Credit : Social Media

ಊನ್ನಾವೋ ಮಹಿಳೆ

ಉನ್ನಾವೋದ ಸದರ್ ಕೋತ್ವಾಲಿ ವ್ಯಾಪ್ತಿಯ ಪ್ರಿಯದರ್ಶಿನಿ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬಸ್ಥರು ಹೇಳುವಂತೆ, ಕಳೆದ ಕೆಲವು ವರ್ಷಗಳಿಂದ ಅವರ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ದುರಂತಗಳು ನಡೆದಿದ್ದವು. ಸುಮಾರು ಒಂದು ವರ್ಷದ ಹಿಂದೆ ಅವರ ತಂದೆ-ತಾಯಿ ತೀರಿಕೊಂಡಿದ್ದರು. ಮಹಿಳೆ ಪೋಷಕರಿಗೆ ಒಬ್ಬಳೇ ಮಗಳಾಗಿದ್ದರಿಂದ, ಪತಿ ಅಲೋಕ್ ಜೊತೆ ತವರು ಮನೆಯಲ್ಲೇ ವಾಸವಾಗಿದ್ದರು.

36

ಪತಿಯ ಸಾವಿನ ಬಳಿಕ ಮಾನಸಿಕವಾಗಿ ಕುಸಿದಿದ್ದ ಮಹಿಳೆ

Image Credit : Social Media

ಪತಿಯ ಸಾವಿನ ಬಳಿಕ ಮಾನಸಿಕವಾಗಿ ಕುಸಿದಿದ್ದ ಮಹಿಳೆ

ಮಾರ್ಚ್ 2 ರಂದು ಮಹಿಳೆ ಪತಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆಯಿಂದ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಮನೆಯಲ್ಲಿ 13ನೇ ದಿನದ ಕಾರ್ಯ ಮುಗಿಯುವವರೆಗೂ ಸಂಬಂಧಿಕರು ಬಂದು ಹೋಗುತ್ತಿದ್ದರು. ಹಾಗಾಗಿ, ಆಗ ಹೇಗೋ ಸಮಾಧಾನವಾಗಿದ್ದರು. ಆದರೆ ಸಂಬಂಧಿಕರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಹೋದ ಮೇಲೆ, ಅವರಿಗೆ ವಿಪರೀತ ಒಂಟಿತನ ಕಾಡಲು ಶುರುವಾಗಿತ್ತು.

46

ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿ ಮನದ ಮಾತು

Image Credit : Social Media

ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿ ಮನದ ಮಾತು

ಒಂಟಿತನದಿಂದ ಬೇಸತ್ತು, ಆ ಮಹಿಳೆ ತಮ್ಮ ಮೊಬೈಲ್‌ನಲ್ಲೇ ಒಂದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ. “ಒಬ್ಬ ಹೆಣ್ಣಿಗೆ ಜೀವನದಲ್ಲಿ ಮೂರು ಆಸರೆಗಳಿರುತ್ತವೆ, ತಾಯಿ, ತಂದೆ ಮತ್ತು ಗಂಡ. ಆದರೆ ಈಗ ನನಗೀಗ ಇವರಲ್ಲಿ ಯಾರೂ ಇಲ್ಲ. ಮುಂದೆ ಎಲ್ಲವೂ ಸರಿಹೋಗುತ್ತೆ ಅಂತಾ ಜನ ಸಮಾಧಾನ ಮಾಡ್ತಾರೆ, ಆದ್ರೆ ಇದಕ್ಕಿಂತ ಕೆಟ್ಟದ್ದು ನನಗೇನಾಗಲು ಸಾಧ್ಯ?” ಅಂತಾ ವಿಡಿಯೋದಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.

56

ವಿಡಿಯೋ ಪೋಸ್ಟ್ ಮಾಡಿದ ಬಳಿಕ ದುರಂತ ಅಂತ್ಯ

Image Credit : Social Media

ವಿಡಿಯೋ ಪೋಸ್ಟ್ ಮಾಡಿದ ಬಳಿಕ ದುರಂತ ಅಂತ್ಯ

66

ಪೊಲೀಸರಿಂದ ಪ್ರಕರಣದ ತನಿಖೆ

Image Credit : Social Media

ಪೊಲೀಸರಿಂದ ಪ್ರಕರಣದ ತನಿಖೆ

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ, ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ, ದಿಢೀರ್ ದುಃಖ ಮತ್ತು ಒಂಟಿತನದಿಂದ ಬಳಲುತ್ತಿರುವವರಿಗೆ ಸಕಾಲದಲ್ಲಿ ಬೆಂಬಲ ಮತ್ತು ಸಹಾಯ ಸಿಗುವುದು ಎಷ್ಟು ಮುಖ್ಯ ಅನ್ನೋ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿದೆ.

ಇದನ್ನೂ ಓದಿ: ನಂಗೆ ಮೋಸ ಮಾಡ್ಬೇಡ; ಮೊನಾಲಿಸಾ ಗಂಡ ಫರ್ಮಾನ್ ಖಾನ್ ‘ಲವ್ ಫೇಲ್ಯೂರ್’ ವಿಡಿಯೋ ವೈರಲ್!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ‘ಚುಂಚುಶ್ರೀ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ…’ ವಿವಾದ ಸೃಷ್ಟಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ | Hdk Expresses Disappointment Over Mla Ramesh Bandisiddegowda S Statement Abouut Chunchushree Rav
Next: ‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

Leave a Reply Cancel reply

Your email address will not be published. Required fields are marked *

Related News

ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

anil4 minutes ago 0
ಒಂದು ವೋಟಿಗೆ ₹5 ಕೋಟಿ ಆಫರ್; ‘ಆಪರೇಷನ್ ಕಮಲ’ ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ! | Member Of Parliament Saptagiri Sankar Ulaka Alleges Rs 5 Crore Offer To Odisha Congress Mlas Sat

ಒಂದು ವೋಟಿಗೆ ₹5 ಕೋಟಿ ಆಫರ್; ‘ಆಪರೇಷನ್ ಕಮಲ’ ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ! | Member Of Parliament Saptagiri Sankar Ulaka Alleges Rs 5 Crore Offer To Odisha Congress Mlas Sat

anil12 minutes ago 0
ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

ಒಡಿಶಾ ಶಾಸಕರ ಖರೀದಿಗೆ ಬಂದ್ರು ಈ ಅಪರಿಚಿತ ವ್ಯಕ್ತಿಗಳು! ಇಬ್ಬರು ಪೊಲೀಸ್ ವಶಕ್ಕೆ

anil13 minutes ago 0
ಭಾರತೀಯ ಸೇನೆ 2026: ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ | Indian Army Nursing Assistant Recruitment 2026 Apply Online For Soldier Technical Na And Sepoy Pharma Posts Gdp

ಭಾರತೀಯ ಸೇನೆ 2026: ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ | Indian Army Nursing Assistant Recruitment 2026 Apply Online For Soldier Technical Na And Sepoy Pharma Posts Gdp

anil14 minutes ago 0
all rights reserved kannadaprajavani.in@2025 Powered By BlazeThemes.