Sarees: ಅಮ್ಮ ದೃಷ್ಟಿ ತೆಗೆಯೋದು ಗ್ಯಾರಂಟಿ, ಈದ್ ಹಬ್ಬಕ್ಕೆ ಈ 7 ಸೀರೆ ಡಿಸೈನ್‌ ಟ್ರೈ ಮಾಡಿ | Hina Khan Inspired Saree Looks For Eid Al Fitr 2026 Gvd

Sarees: ಅಮ್ಮ ದೃಷ್ಟಿ ತೆಗೆಯೋದು ಗ್ಯಾರಂಟಿ, ಈದ್ ಹಬ್ಬಕ್ಕೆ ಈ 7 ಸೀರೆ ಡಿಸೈನ್‌ ಟ್ರೈ ಮಾಡಿ | Hina Khan Inspired Saree Looks For Eid Al Fitr 2026 Gvd

ಹೀನಾ ಖಾನ್‌ರ ಈ ಲೇಟೆಸ್ಟ್ ಸೀರೆ ಲುಕ್ ಈದ್ ಹಬ್ಬಕ್ಕೆ ಪರ್ಫೆಕ್ಟ್ ಆಗಿದೆ. ಕ್ರೀಮ್ ಬಣ್ಣದ ಟಿಶ್ಯೂ ಸೀರೆಯ ಮೇಲೆ ಲೈನಿಂಗ್ ಡಿಸೈನ್ ಇದೆ. ಇದರೊಂದಿಗೆ ಅವರು ಬನಾರಸಿ ಜಾಕೆಟ್ ಧರಿಸಿದ್ದು, ಒಂದು ಗಾರ್ಜಿಯಸ್ ಟಚ್ ನೀಡಿದೆ.

Source link

Leave a Reply

Your email address will not be published. Required fields are marked *