ಏನ್​ ಮಾಡಿದ್ರೂ ಪೂರಿ ಸಾಫ್ಟ್​ ಆಗ್ತಿಲ್ವಾ, ಉಬ್ಬುತ್ತಿಲ್ವಾ? ಈ ಟಿಪ್ಸ್​ ನೋಡಿ

ಏನ್​ ಮಾಡಿದ್ರೂ ಪೂರಿ ಸಾಫ್ಟ್​ ಆಗ್ತಿಲ್ವಾ, ಉಬ್ಬುತ್ತಿಲ್ವಾ?  ಈ ಟಿಪ್ಸ್​ ನೋಡಿ




ಮನೆಯಲ್ಲಿ ಹೋಟೆಲ್ನಂತೆ ಉಬ್ಬಿದ ಮತ್ತು ಮೃದುವಾದ ಪೂರಿ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಿಟ್ಟಿಗೆ ರವೆ, ಬಿಸಿ ಎಣ್ಣೆ ಸೇರಿಸುವುದು, ಹಿಟ್ಟನ್ನು ಗಟ್ಟಿಯಾಗಿ ನಾದಿ ಸ್ವಲ್ಪ ಹೊತ್ತು ಬಿಡುವುದು ಮತ್ತು ಸರಿಯಾದ ಬಿಸಿಯಲ್ಲಿ ಕರಿಯುವಂತಹ ಕೆಲವು ಸರಳ ಟಿಪ್ಸ್‌ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.



Source link

Leave a Reply

Your email address will not be published. Required fields are marked *