ನಿಮ್ಮ ಹೃದಯದ ಆರೋಗ್ಯ ಹೇಗಿದೆ? ಮನೆಯಲ್ಲಿಯೇ ಐದು ನಿಮಿಷದ ಈ ಸಿಂಪಲ್​ ಟೆಸ್ಟ್​ ಮಾಡಿ ನೋಡಿ | How To Check Heart Health In Five Minutes At Home Suc

ಹೃದಯಾಘಾತ, ಹೃದಯ ಸ್ತಂಭನ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬಿಟ್ಟಿದೆ. ಐದು ನಿಮಿಷಗಳ ಹಿಂದೆ ಚೆನ್ನಾಗಿ ಮಾತನಾಡುತ್ತಾ, ಖುಷಿಯಿದ್ದ ಇದ್ದವರು ಸತ್ತರು ಎನ್ನುವ ಸುದ್ದಿ ದಿನ ಬೆಳಗಾದರೆ ಬರುತ್ತಿದೆ. ಅದರಲ್ಲಿಯೂ ಯುವಕರಲ್ಲಿಯೇ ಈ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಪ್ರತಿಯೊಬ್ಬರಿಗೂ ಆಸ್ಪತ್ರೆಗೆ ಹೋಗಿ ನಮ್ಮ ಹೃದಯ ಚೆನ್ನಾಗಿದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಲು ಮುಜುಗರ, ಕೆಲವರಿಗೆ ಆರೋಗ್ಯ ನೋಡಿಕೊಳ್ಳಲು ಟೈಮೂ ಇರಲ್ಲ. ಹಾಗಿದ್ದರೆ, ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸಿಂಪಲ್​ ಟಿಪ್ಸ್​ ಬಗ್ಗೆ ಡಾ. ವಿನಯ್​ ಅವರು ಹೇಳಿದ್ದಾರೆ. ಐದು ಟೆಸ್ಟ್​ನಲ್ಲಿ ಐದೂ ಮಾಡಿದರೆ ಸೂಪರ್​, ಮೂರು ಅಥವಾ ನಾಲ್ಕು ಮಾಡಿದರೆ ಆರೋಗ್ಯ ಸುಧಾರಿಸಬೇಕು. 1-2 ಬಂದರೆ ಕೂಡಲೇ ವ್ಯಾಯಾಮ ಶುರು ಮಾಡಿ. ಜೀರೋ ಬಂದರೆ, ಕೂಡಲೇ ವೈದ್ಯರ ಬಳಿ ಹೋಗಬೇಕು ಎಂದು ಡಾ.ವಿನಯ್​ ಜೆ. ಹೇಳಿದ್ದಾರೆ.

Source link

Leave a Reply

Your email address will not be published. Required fields are marked *