Daily Devotional: ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಗೊತ್ತಾ?

Daily Devotional: ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಗೊತ್ತಾ?


Daily Devotional: ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಗೊತ್ತಾ?

ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ ವಿವಾಹ, ನಾಮಕರಣ ಅಥವಾ ಗೃಹಪ್ರವೇಶದಂತಹ ಶುಭ ಸಮಾರಂಭಗಳಿಗೆ ಹೋಗುವಾಗ ಮುಯ್ಯಿ ನೀಡುವ ಪದ್ಧತಿ ಅನಾದಿ ಕಾಲದಿಂದಲೂ ನಡೆಯುತ್ತದೆ. ಇದು ಕೇವಲ ಒಂದು ಕಾಣಿಕೆಯಾಗದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ಮುಯ್ಯಿ ಎಂದರೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಭಾವನೆಯಿಂದ ಹಣ ಅಥವಾ ವಸ್ತುವಾಗಿದೆ. ಮುಯ್ಯಿ ನೀಡುವಾಗ ಹಣಕ್ಕೆ “ಒಂದು” ರೂಪಾಯಿಯನ್ನು ಸೇರಿಸಿದೆ (ಉದಾಹರಣೆಗೆ 101, 501). ಸೊನ್ನೆಯು ಪರಿಪೂರ್ಣತೆಯ ಸಂಕೇತವಲ್ಲ, ಬದಲಾಗಿ “ಒಂದು” ಅಭಿವೃದ್ಧಿ, ಪ್ರಾರಂಭ ಮತ್ತು ಸೂರ್ಯನ ಸಂಕೇತವಾಗಿದೆ. ಇದು “ನೂರು ಮುಗಿಸಿ ಒಂದಕ್ಕೆ ಹೋಗುತ್ತಿದೆ, ನಿಮಗೆ ಶುಭವಾಗಲಿ” ಎಂಬ ಆಶಯವನ್ನು ತಿಳಿಸಲಾಗಿದೆ. ಹೀಗೆ ಮುಯ್ಯಿಯು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಮತ್ತು ಆರ್ಥಿಕ ನೆರವನ್ನು ನೀಡುತ್ತದೆ. ಸಂಪತ್ತಿದ್ದರೂ, ಇದು ಆಶೀರ್ವಾದದ ರೂಪದಲ್ಲಿ ಸಿಗುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 



Source link

Leave a Reply

Your email address will not be published. Required fields are marked *