Headlines

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ಟಾಪ್ 10 ಭಾರತೀಯ ಆಟಗಾರರಿವರೇ ನೋಡಿ! | Ms Dhoni To Rohit Sharma Indian Cricketers Who Have Won The Most Ipl Titles Kvn

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ಟಾಪ್ 10 ಭಾರತೀಯ ಆಟಗಾರರಿವರೇ ನೋಡಿ! | Ms Dhoni To Rohit Sharma Indian Cricketers Who Have Won The Most Ipl Titles Kvn

36

2. ಎಂಎಸ್ ಧೋನಿ, ಜಸ್ಪ್ರೀತ್ ಬುಮ್ರಾ: ಐದು ಟ್ರೋಫಿಗಳ ಕ್ಲಬ್

Image Credit : our own

2. ಎಂಎಸ್ ಧೋನಿ, ಜಸ್ಪ್ರೀತ್ ಬುಮ್ರಾ: ಐದು ಟ್ರೋಫಿಗಳ ಕ್ಲಬ್

ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಎಂಎಸ್ ಧೋನಿ ತಮ್ಮ ನಾಯಕತ್ವದಲ್ಲಿ ತಂಡಕ್ಕೆ 5 ಐಪಿಎಲ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2010, 2011, 2018, 2021, 2023ರಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಿದೆ. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಗೆದ್ದ 5 ಟ್ರೋಫಿಗಳಲ್ಲೂ (2013, 2015, 2017, 2019, 2020) ಭಾಗಿಯಾಗಿದ್ದಾರೆ. ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ತಂಡದ ಗೆಲುವಿಗೆ ನಿರ್ಣಾಯಕವಾಗಿದೆ.

Source link

Leave a Reply

Your email address will not be published. Required fields are marked *