ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ

ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ

ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ

ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ, ನಟಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಕ್ಷಣದಲ್ಲಿ ಕೆಲ ಮಾಹಿತಿಯನ್ನೂ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅದ್ಧೂರಿ ಮದುವೆ ಸಂಭ್ರಮ ದೇಶಾದ್ಯಂತ ಚರ್ಚೆಯಾಗಿತ್ತು. ಅಭಿಮಾನಿಗಳು ನವ ಜೋಡಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಶಾಸ್ತ್ರೋಕ್ತವಾಗಿ, ಸಂಪ್ರದಾಯಬದ್ಧವಾಗಿ ನಡೆದ ಮದುವೆ ಇದುವರೆಗಿನ ಎಲ್ಲಾ ಸೆಲೆಬ್ರೆಟಿಗಳ ಮದುವೆಯನ್ನು ಮೀರಿಸಿತ್ತು. ಇದೀಗ ರಶ್ಮಿಕಾ ಮಂದಣ್ಣ ಪ್ರೀ ವೆಡ್ಡಿಂಗ್ ಸೆರೆಮನಿಯ ಕೆಲ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಪ್ರಮುಕ ಆಕರ್ಷಣೆಯಾಗಿದ್ದ ಹಳದಿ ಶಾಸ್ತ್ರ ಹೋಳಿಯ ಸಂಗಮವಾಗಿತ್ತು ಎಂದು ರಶ್ಮಿಕಾ ಮಂದಣ್ಣ ಹೇಳಿದದಾರೆ. ಎಲ್ಲರೂ ಬಣ್ಣಗಳಲ್ಲಿ ಮುಳುಗಿ ಹೋಗಿದ್ದೆವು. ಈಗಲೂ ನನ್ನ ಕೂದಲಿನಲ್ಲಿ ಸ್ವಲ್ಪ ಕೆಂಪು ಬಣ್ಣ ಹಾಗೇ ಉಳಿದಿಕೊಂಡಿದೆ ಎಂದು ರಶ್ಮಿಕಾ ಹೇಳಿದ್ದಾರೆ.

ಪ್ರೀ ವೆಡ್ಡಿಂಗ್ ಗೇಮ್‌ಗಳಲ್ಲಿ ರಶ್ಮಿಕಾ ಮಂದಣ್ಣ ಟೀಮ್ ಬ್ರೈಡ್ ಭರ್ಜರಿ ಗೆಲುವು ಸಾಧಿಸಿತ್ತು ಎಂದು ಹೇಳಿಕೊಂಡಿದ್ದಾರೆ. ವಿಶೇಷ ಅಂದರೆ ವಿಜಯ್ ಕೂಡ ರಶ್ಮಿಕಾ ಪರವಾಗಿ ಇದ್ದರು ಎಂದಿದ್ದಾರೆ. ಇದೇ ವೇಳೆ ಮದುವೆಯ ಅದ್ಭುತ ತಾಣ, ಸಿಬ್ಬಂದಿಗಳ ಸಹಕಾರ, ಆತಿಥ್ಯ ಎಲ್ಲವೂ ಉತ್ತಮವಾಗಿತ್ತು ಎಂದು ರಶ್ಮಿಕಾ ಮಂದಣ್ಣ ದನ್ಯವಾದ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡ್ರೆಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ರಶ್ಮಿಕಾ ಮಂದಣ್ಣ ಸೀರೆ ಎಲ್ಲರ ಗಮನಸೆಳೆದಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮೆಚ್ಚುಗೆ ಸೂಚಿಸಿದ್ದಾರೆ. ನನ್ನ ಕಲ್ಪನೆಯ ಉಡುಪನ್ನು ವಾಸ್ತವಾಗಿಸಿದ್ದಕ್ಕೆ ಡಿಸೈನರ್ ಅನಾಮಕಿ ಖನ್ನಗೆ ದನ್ಯವಾದ ಎಂದಿದ್ದಾರೆ.

ನಮ್ಮಿಬ್ಬರ ಸುಂದರ ಪಯಣ ಆರಂಭಗೊಂಡಿದೆ. ನಾವು ನಿಮ್ಮೆಲ್ಲರನ್ನು ಪ್ರೀತಿಸುತ್ತಿದ್ದೇವೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಫೆಬ್ರವರಿ 6 ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ಮದುವೆಯಾಗಿದ್ದರು. ಬಳಿಕ ಮಾರ್ಚ್ 5ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

ಹೊಸ ಪಯಣ ಆರಂಭ

Source link

Leave a Reply

Your email address will not be published. Required fields are marked *