
ನೀವು ಕುಳ್ಳಗಿದ್ದರೂ ಎತ್ತರವಾಗಿ ಕಾಣಬೇಕಾ? ಹಾಗಿದ್ರೆ ನಟಿ ಮೌನಿ ರಾಯ್ ಅವರ ಸ್ಟೈಲಿಶ್ ಬ್ಯಾಕ್ ಬ್ಲೌಸ್ ಡಿಸೈನ್‌ಗಳಿಂದ ಐಡಿಯಾ ಪಡೆಯಬಹುದು. ಡಬಲ್ ತೆಳು ಸ್ಟ್ರಾಪ್, ಡೀಪ್ ವಿ-ಕಟ್‌ನಂತಹ ಡಿಸೈನ್‌ಗಳು ನಿಮ್ಮ ಎತ್ತರವನ್ನು ಹೆಚ್ಚಿಸಿ ತೋರಿಸುತ್ತವೆ.
Source link
ಕುಳ್ಳಗಿದ್ದರೂ ಎತ್ತರವಾಗಿ ಕಾಣಬೇಕಾ? ಮೌನಿ ರಾಯ್‌ರ 6 ಬ್ಲೌಸ್ ಡಿಸೈನ್ ಟ್ರೈ ಮಾಡಿ