Video: ಮನೆ ಮುಂದೆ ಬಂದು ನಿಂತ ಹಸುವಿನ ಹಸಿವು ನೀಗಿಸಿದ ಪುಟಾಣಿ

Video: ಮನೆ ಮುಂದೆ ಬಂದು ನಿಂತ ಹಸುವಿನ ಹಸಿವು ನೀಗಿಸಿದ ಪುಟಾಣಿ


Video: ಮನೆ ಮುಂದೆ ಬಂದು ನಿಂತ ಹಸುವಿನ ಹಸಿವು ನೀಗಿಸಿದ ಪುಟಾಣಿ

ಈ ಪುಟ್ಟ ಮಕ್ಕಳು (ಚಿಕ್ಕ ಮಕ್ಕಳು) ತಮ್ಮ ಕೈಯಲ್ಲಿ ಏನಾದ್ರೂ ತಿಂಡಿ ತಿನಿಸು ಇದ್ರೆ ಮನೆಯ ಬೆಕ್ಕು, ನಾಯಿಗೂ ಹಾಕಿ ತಾನು ತಿನ್ನುವುದನ್ನು ನೋಡುತ್ತೇವೆ. ಕೆಲವೊಮ್ಮೆ ಅವರನ್ನು ತಿನ್ನದಿದ್ದರೆ ತಿನ್ನು ಎಂದು ಗದರುವ ದೃಶ್ಯಗಳು ಮುದ್ದು ಮುದ್ದಾಗಿ ಕಾಣಿಸುತ್ತವೆ. ಇಂತಹ ವಿಡಿಯೋಗಳನ್ನು ನೋಡುವಾಗ ನಗು ತಡೆದುಕೊಳ್ಳಲಾಗುವುದಿಲ್ಲ. ಆದರೆ ಈಗ ಇಲ್ಲೊಂದು ಪುಟಾಣಿಯೂ ಮನೆಬಾಗಿಲಿನ ಮುಂದೆ ಬಂದು ನಿಂತ ಗೋವಿಗೆ ಕೈಯಲ್ಲಿದ್ದ ಚಪಾತಿ ಕೊಟ್ಟು ಹಣ ಮುಟ್ಟಿ ಆಶೀರ್ವಾದ ಮಾಡಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಗೋಮಾತೆ ರಾಷ್ಟ್ರಧರ್ಮ (ಗೋಮಾತೆ ರಾಷ್ಟ್ರಧರ್ಮ) ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮನೆಯ ಬಾಗಿಲಿನ ಮುಂದೆ ನಿಂತ ಗೋಮಾತೆ ಹಸಿವು ನೀಗಿಸಿದೆ. ಪುಟ್ಟ ಮಗುವು ಕೈಯಲ್ಲಿ ಹಿಡಿದುಕೊಂಡು ಮೆಲ್ಲನೆ ನಡೆದುಕೊಂಡು ಬಂದಿದೆ. ಆ ಚಪಾತಿ ಬಳಿಕ ಹಸುವಿಗೆ ತಿನ್ನಲು ಕೊಟ್ಟು ಹಣೆ ಮುಟ್ಟಿ ನಮಸ್ಕಾರ ಕಾಣುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮುಗ್ಧ ಮಗುವಿನ ಮನಸ್ಸು ಎಂದು ಹೇಳಿದರು. ಇತರರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಪುಟಾಣಿಯ ಒಳ್ಳೆಯ ಮನಸ್ಸಿಗೆ ನನ್ನದೊಂದು ಸಲಾಂ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *