Headlines

ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ ‘ಧುರಂಧರ್ 2’ ಸಿನಿಮಾ

ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ ‘ಧುರಂಧರ್ 2’ ಸಿನಿಮಾ


ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ 'ಧುರಂಧರ 2' ಸಿನಿಮಾ

‘ಧುರಂಧರ 2’ (ಧುರಂಧರ 2) ರಿಲೀಸ್ ಆಗೋಕೆ ಕೌಂಟ್ ಶುರುವಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಡಿಸೆಂಬರ್ 18ಕ್ಕೆ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಇದಕ್ಕೆ ಬುಕ್ಕಿಂಗ್ ಜೋರಾಗಿದೆ. ಹೀಗಿರುವಾಗಲೇ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆಯಲು ರೆಡಿ ಆಗಿದೆ. ಭಾರತದ ಕೆಲ ಭಾಗದಲ್ಲಿ ದಿನದ 24 ಗಂಟೆಯೂ ‘ಧುರಂಧರ 2’ಗೆ ಶೋ ನೀಡಲಾಗುತ್ತಿದೆ!

‘ಧುರಂಧರ 2’ ಸಿನಿಮಾದ ಅವಧಿ ಸರಿ ಸುಮಾರು ನಾಲ್ಕು ಗಂಟೆ ಇದೆ. ದಿನಕ್ಕೆ ಐದು ಶೋ ಮಾಡಬೇಕು ಎಂದರೆ 20 ಗಂಟೆ. ಇನ್ನು, ಪ್ರತಿ ಶೋನಿಂದ ಶೋಗೆ ಅರ್ಧ ಗಂಟೆ ಗ್ಯಾಪ್ ಕೊಟ್ಟರೂ, ಎರಡೂವರೆ ಹೆಚ್ಚುವರಿಯಾಗಿ. ಇನ್ನು, ಇಂಟರ್ವಲ್ ಎಲ್ಲಾ ಸೇರಿದರೆ ದಿನದ 24 ಗಂಟೆ ಸಂಪೂರ್ಣವಾಗಿ ಮಾಡಲಾಗಿತ್ತು.

ಇನ್ನು, ಪ್ರತಿ ಶೋಗಳನ್ನು ಸ್ಟ್ರೆಚ್ ಮಾಡಬೇಕಾದ ಪರಿಸ್ಥಿತಿ ಥಿಯೇಟರ್ ಅವರಿಗೆ ಬಂದಿದೆ. ಕೆಲವು ಕಡೆಗಳಲ್ಲಿ ದಿನವಿಡೀ ‘ಧುರಂಧರ 2’ ಓಡಲಿದೆ. ಮುಂಬೈನ ಪಿವಿಆರ್ ಚಕಲಾ, ಮೂವಿ ಮ್ಯಾಕ್ಸ್ ಸಿಯೋನ್ ಮೊದಲಾದ ಕಡೆಗಳಲ್ಲಿ ಮುಂಜಾನೆ 1.50ಕ್ಕೆ ಶೋ ಇಡಲಾಗಿದೆ. ಪುಣೆ ಹಾಗೂ ಅಹ್ಮದಾಬಾದ್ ನಲ್ಲೂ ಇದೇ ಸ್ಥಿತಿ ಇದೆ. ಅಡ್ವಾನ್ಸ್ ಬುಕಿಂಗ್ ನಿಂದ 15 ಲಕ್ಷ ಟಿಕೆಟ್ ಮಾರಾಟ ಚಿತ್ರವಾಗಿದೆ.

ಕಳೆದ 30 ವರ್ಷಗಳಿಂದ ಮುಂಬೈನ ಮರಾಠ ಮಂದಿರದಲ್ಲಿ ದಿನ ನಿತ್ಯ ಬೆಳಿಗ್ಗೆ 11.30ಕ್ಕೆ ‘ದಿಲ್ವಾಲೆ ದುಲ್ಹನಿಯಾ ಜಾಯೆಂಗೆ’ ಸಿನಿಮಾ ಪ್ರದರ್ಶನ ಕಾಣುತ್ತಾ ಬರುತ್ತಿದೆ. ಆದರೆ, ‘ಧುರಂಧರ 2’ ಚಿತ್ರದ ಬೇಡಿಕೆ ಹಾಗೂ ರನ್‌ಟೈಮ್ ಕಾರಣಕ್ಕೆ ‘ಡಿಡಿಎಲ್‌ಜೆ’ ಚಿತ್ರಕ್ಕೆ ಬೆಳಿಗ್ಗೆ ಶೋ ನೀಡಲಾಗುತ್ತದೆ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ ನಲ್ಲಿಯೇ ನೂರು ಕೋಟಿ ಗಳಿಕೆ ದಾಟಿದ ‘ಧುರಂಧರ 2’

ಪೇಡ್ ಪ್ರೀಮಿಯರ್‌ಗಳಿಂದ ‘ಧುರಂಧರ 2’ ಸಿನಿಮಾಗೆ 35 ಕೋಟಿ ರೂಪಾಯಿ ಹರಿದು ಬಂದಿದೆ. ಇದು ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಲಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಧುರಂಧರ 2, ಆರ್ ಮಾಧವನ್, ಅರ್ಜುನ್ ರಾಮ್ ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *