Worst husbands zodiac ಮದುವೆ ಅಂದರೆ ಸ್ವರ್ಗ ಅಂತ ಹೇಳ್ತಾರೆ… ಆದರೆ ಎಲ್ಲರಿಗೂ ಅದೆ ಆಗಲ್ಲ, ಕೆಲವು ರಾಶಿಯ ಪುರುಷರು ಗಂಡಂದಿರಾಗಿ ಸ್ವಲ್ಪ ಕಷ್ಟಕರ ಅಂತ ಹೇಳ್ತಿದೆ ಜ್ಯೋತಿಷ್ಯ ಶಾಸ್ತ್ರ!

ಮೇಷ ರಾಶಿಯ ಗಂಡಂದಿರು ತುಂಬಾ ಪ್ಯಾಶನ್ ಇರುತ್ತಾರೆ… ಆದರೆ ಸಹನೆಯೇ ಕೊರತೆ, ತಾಳ್ಮೆ ಅನ್ನುವುದು ಇರುವುದಿಲ್ಲಾ. ಒಮ್ಮೆ ನಿರ್ಧಾರ ಮಾಡಿದ್ರೆ ಯೋಚನೆ ಇಲ್ಲದೆ ಮಾಡ್ತಾರೆ. ಇದು ಮದುವೆ ಜೀವನದಲ್ಲಿ ಸಮಸ್ಯೆ ತರಬಹುದು.

ಒಮ್ಮೆ ತುಂಬಾ ಪ್ರೀತಿ… ಇನ್ನೊಮ್ಮೆ ಡಿಸ್ಟೆನ್ಸ್. ಒಂಥರಾ ಮೂಡಿ ಸ್ವಭಾವ. ಮಿಥುನ ರಾಶಿಯವರು ತುಂಬಾ ಅನಿಶ್ಚಿತ ಸ್ವಭಾವದಿಂದ ಹೆಂಡತಿಗೆ ಸಮಸ್ಯೆ. ಇವರ ಜೊತೆ ಜೀವನದಲ್ಲಿ ಸ್ಟೇಬಿಲಿಟಿ ಕಡಿಮೆ ಅನ್ನೋ ಫೀಲಿಂಗ್ ಬರುತ್ತೆ.

ಮದುವೆ ಆದ್ರೂ ‘ಸ್ವಾತಂತ್ರ್ಯ’ ಮುಖ್ಯ ಎಂದು ನಂಬುತ್ತಾರೆ ಧನು ರಾಶಿಯವರು. ಈ ರಾಶಿಯವರು ಕುಟುಂಬ, ಹೆಂಡತಿಗಿಂತ ತಮ್ಮ ಸ್ಪೇಸ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಕಮಿಟ್ ಆಗೋದು ಕಷ್ಟ ಆಗಬಹುದು.

ಕುಂಭ ರಾಶಿಯವರು ಇವರು ಲಾಜಿಕಲ್… ಆದರೆ ಫೀಲಿಂಗ್ಸ್ ಎಕ್ಸ್‌ಪ್ರೆಸ್ ಮಾಡೋದು ಕಷ್ಟ, ಪತ್ನಿಗೆ ಬೇಕಾದ ಭಾವನಾತ್ಮಕ ಬೆಂಬಲ ಸಿಗದೇ ಇರಬಹುದು.

ಮಕರ ರಾಶಿಯವರಿಗೆ ಕೆಲಸವೇ ಮೊದಲ ಪ್ರಾಮುಖ್ಯತೆ, ಫ್ಯಾಮಿಲಿಗೆ ಟೈಮ್ ಕೊಡೋದು ಕಡಿಮೆ…ಇದರಿಂದ ಮದುವೆ ಜೀವನದಲ್ಲಿ ಅಂತರ ಬರುತ್ತೆ ಎನ್ನಲಾಗುತ್ತದೆ ಜ್ಯೋತಿಷ್ಯದಲ್ಲಿ.

Source link
ಈ ರಾಶಿಯ ಗಂಡಂದಿರಿಂದ ಹೆಂಡತಿಯರಿಗೆ ಸುಖ ಇಲ್ಲವಂತೆ