ವಿಜಯ್‌ಗೆ ಬಿಜೆಪಿ 80 ಸೀಟ್, ಡಿಸಿಎಂ ಆಫರ್ ಬೆನ್ನಲ್ಲೇ ಅಮಿತ್ ಶಾ ಭೇಟಿಯಾದ ತ್ರಿಷಾ! ರಾಜಕೀಯದಲ್ಲಿ ಸಂಚಲನ | Trisha Alleged Meeting With Amit Shah Sparks Political Buzz Around Vijay Kvn

ಸ್ಟಾರ್ ನಟಿ ತ್ರಿಷಾ ಸುತ್ತ ಇದೀಗ ರಾಜಕೀಯದ ವದಂತಿಗಳು ಹರಿದಾಡುತ್ತಿವೆ. ನಟ ವಿಜಯ್ ಮತ್ತು ತ್ರಿಷಾ ನಡುವಿನ ಅಫೇರ್ ಸುದ್ದಿ ಈ ಚರ್ಚೆಗಳಿಗೆ ಕಾರಣವಾಗಿದೆ. ಇದು ಕೇವಲ ಕಾಲಿವುಡ್‌ಗೆ ಸೀಮಿತವಾಗಿಲ್ಲ, ತಮಿಳುನಾಡು ರಾಜಕೀಯದಲ್ಲೂ ಚರ್ಚೆಯ ವಿಷಯವಾಗಿದೆ. ಈ ವಿಚಾರ ಕೇವಲ ಅಫೇರ್‌ಗೆ ನಿಲ್ಲದೆ, ರಾಜಕೀಯದಲ್ಲೂ ಸಂಚಲನ ಮೂಡಿಸುತ್ತಿದೆ. ತ್ರಿಷಾ ಏನೋ ದೊಡ್ಡ ಪ್ಲ್ಯಾನ್ ಮಾಡುತ್ತಿರುವಂತಿದೆ. ಇದರ ಹಿಂದೆ ನಟ ವಿಜಯ್ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ. ಇನ್ನೊಂದೆಡೆ, ಪವನ್ ಕಲ್ಯಾಣ್ ಅವರ ತಂತ್ರವನ್ನೇ ಇವರು ಬಳಸುತ್ತಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.

Source link

Leave a Reply

Your email address will not be published. Required fields are marked *