
ಪ್ರತಿ ವರ್ಷದಂತೆ ಯುಗಾದಿ ಹಬ್ಬವು ಹೊಸ ಸಂವತ್ಸರವನ್ನು ಪ್ರಾರಂಭಿಸುತ್ತದೆ, ಈ ವರ್ಷ ಅಂದರೆ 2026 ರ ಯುಗಾದಿಯು ಪರಾಭವ ನಾಮ ಸಂವತ್ಸರದೊಂದಿಗೆ ಪ್ರಾರಂಭವಾಗಲಿದೆ. ಈ ಸಂವತ್ಸರದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯವನ್ನು ತಿಳಿಸಿದ್ದಾರೆ. ಈ ವರ್ಷ ಅಹಂಕಾರದ ಸೋಲು, ಅಧರ್ಮದ ಪತನ ಮತ್ತು ಧರ್ಮದ ವೃದ್ಧರಿಗೆ ಸಾಕ್ಷಿಯಾಗಲಿದೆ ಎಂದು ಅವರು ಹೇಳಿದರು.
ಈ ವರ್ಷದ ರಾಜ ಗುರು ಆಗಿದ್ದು, ಸತ್ಕಾರ್ಯಗಳು, ಉತ್ತಮ ನಡತೆ, ಮತ್ತು ನ್ಯಾಯದ ಪರಿಪಾಲನೆಗೆ ಒತ್ತು ನೀಡಲಾಗುವುದು. ಆದಾಗ್ಯೂ, ಮಂತ್ರಿ ಕುಜ ಆಗಿಲ್ಲ ಅಗ್ನಿಭಯ, ಜಲಭಯ, ಗಾಳಿಯ ಹೊಡೆತ ಮತ್ತು ರೋಗ ಪೀಡೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಚಂದ್ರ ಸೇನಾಧಿಪತಿ, ಉತ್ತಮ ಮಳೆ ಮತ್ತು ಬೆಳೆ ನಿರೀಕ್ಷಿಸಲಾಗಿದೆ. ರೈತಾಪಿ ವರ್ಗಕ್ಕೆ ಉತ್ತಮ ಫಲವಿದ್ದರೂ, ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಯುಗಾದಿ ನಂತರ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ