
ಪವನ್ ಕಲ್ಯಾಣ್ (ಪವನ್ ಕಲ್ಯಾಣ್) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇಂದು (ಮಾರ್ಚ್ 19) ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯೂಸಿ ಇರೋದ್ರಿಂದ ಸದ್ಯದ ಮಟ್ಟಿಗೆ ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಸಿನಿಮಾ ನೋಡಿದ ಅನೇಕರು ಚಿತ್ರದ ವಿಮರ್ಶೆ ತಿಳಿಸುತ್ತಿದ್ದಾರೆ. ಕೆಲವು ಸಿನಿಮಾನ ಇಷ್ಟಪಟ್ಟರೆ, ಇನ್ನೂ ಕೆಲವು ಚಿತ್ರ ಹಳೆಯ ಕಮರ್ಷಿಯಲ್ ಅಂಶಗಳಿವೆ ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರು ‘ಉತ್ಸಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಭಗತ್ ಸಿಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ ‘ಥೇರಿ’ ಚಿತ್ರದ ರಿಮೇಕ್. ಎಂದು ಹೇಳಿದರು. ಆದರೆ, ಇದು ರಿಮೇಕ್ ಅಲ್ಲ ಎಂದು ನಿರ್ದೇಶಕ ಹರೀಶ್ ಶಂಕರ್ ಅವರು ಹೇಳಿದ್ದಾರೆ. ಚಿತ್ರ ನೋಡಿದ ಅನೇಕರು ತಮ್ಮ ವಿಮರ್ಶೆ.
ಇದನ್ನೂ ಓದಿ: ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?
‘ಇದು ಔಟ್ ಡೇಟೆಡ್ ಆಯ್ತು ಎಂದೆನಿಸಿದೆ. ವಿಂಟೇಜ್ ಸ್ವ್ಯಾಗ್ ಹಾಗೂ ಎನರ್ಜಿ ಇದೆ. ಥಮನ್ ಬಿಜಿಎಂ, ದೇವಿಶ್ರೀ ಪ್ರಸಾದ್ ಹಾಡು ಗಮನ ಸೆಳೆದಿದೆ’ ಎಂದು ಕೆಲವರು ಹೇಳಿದ್ದಾರೆ. ಇದು ಸಂಪೂರ್ಣವಾಗಿ ಹಳೆಯ ಕಮರ್ಷಿಯಲ್ ಸಿನಿಮಾ. ಇಂತಹ ಕಮರ್ಷಿಯಲ್ ಚಿತ್ರಕ್ಕೆ ಸಾಮಾನ್ಯ ಬರವಣಿಗೆಯ ಅಗತ್ಯವಿರುವುದಿಲ್ಲ. ಆದರೆ ಕನಿಷ್ಠ ಸ್ವಲ್ಪ ತಾಜಾತನವಾದರೂ ಬೇಕು. ಆರಂಭದಿಂದ ಕೊನೆಯವರೆಗೂ ಸಿನಿಮಾ ಹಳೆಯದಾಗಿದೆ ಎಂದು ಭಾಸವಾಗುತ್ತದೆ’ ಎಂದು ಕೆಲವರು.
#ಉಸ್ತಾದ್ ಭಗತ್ಸಿಂಗ್ ವಿಮರ್ಶೆ: 3
ಹಳತಾದ ಅನಿ ಎವದ್ರಾಯಾ ಕೂಸಿಂದಿ
ಬೊಮ್ಮ ಬ್ಲಾಕ್ಬಸ್ಟರ್
Mass ni cater chesaduuu msg undiii ಜೊತೆಗೆ ವಾಣಿಜ್ಯ
ವಿಂಟೇಜ್ ಸ್ವಾಗ್ & ಎನರ್ಜಿ ಉಂಡಿ
ಕೊನಿಡೇಲ ಥಮನ್ ಬಿಜಿಎಂ ಮತ್ತು ದೇವಿ ಹಾಡುಗಳು ಚೆನ್ನಾಗಿ ಕೆಲಸ ಮಾಡಿದೆ.
ಸೂಚನೆ:
ಕುಶಿ ಅಡಿ ತೊಲಿಪ್ರೇಮ ಅಡಿ USTAADDD pic.twitter.com/li2y92y1BY
– ಮಾಮುಲ್ಗ ಉಂಡಾಡು 2.0
![]()
(@ ಸ್ವಯಂಸೇವಕ ವಾಸು) ಮಾರ್ಚ್ 19, 2026
#ಉಸ್ತಾದ್ ಭಗತ್ ಸಿಂಗ್ – ತೃಪ್ತಿದಾಯಕ, ಸಾಮೂಹಿಕ ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್.
ಕಥೆಯು ಪರಿಚಿತ ಹಾದಿಯಲ್ಲಿ ಸಾಗಿದರೆ, ಪ್ರೇಕ್ಷಕರನ್ನು ಉದ್ದಕ್ಕೂ ತೊಡಗಿಸಿಕೊಂಡಿದ್ದಕ್ಕಾಗಿ ನಿರ್ದೇಶಕರು ಅರ್ಹರಾಗಿದ್ದಾರೆ.
ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅವರನ್ನು ಒಳಗೊಂಡಿರುವ ಟ್ರ್ಯಾಕ್ ಅತ್ಯುತ್ತಮ ಭಾಗವಾಗಿದೆ. ಬೆಂಬಲಿತ…
– ಫುಕ್ಕಾರ್ಡ್ (@ಫುಕ್ಕಾರ್ಡ್) ಮಾರ್ಚ್ 19, 2026
ಪವನ್ ಅವರು ಇತ್ತೀಚೆಗೆ ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈಗ ಉಸ್ತಾದ್ ಭಗತ್ ಸಿಂಗ್ ಚಿತ್ರವೂ ಮಿಶ್ರಪ್ರತಿಕ್ರಿಯೆಯಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



ಕುಶಿ ಅಡಿ ತೊಲಿಪ್ರೇಮ ಅಡಿ USTAADDD
(@ ಸ್ವಯಂಸೇವಕ ವಾಸು)