Love Mocktail 3 Review: ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!

Love Mocktail 3 Review: ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!

Love Mocktail 3 Review: ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!

Love Mocktail 3 Review: ಲವ್‌ ಮಾಕ್ಟೇಲ್‌ ಸಿನಿಮಾ ಹಿಟ್‌ ಆಗಿತ್ತು. 2ನೇ ಪಾರ್ಟ್‌ ಕೂಡ ರೆಡಿ ಆಗಿ ರಿಲೀಸ್‌ ಆಗಿತ್ತು, 3ನೇ ಪಾರ್ಟ್‌ ಕೂಡ ರಿಲೀಸ್‌ ಆಗಿದೆ. ಎರಡು ಪಾರ್ಟ್‌ಗಳಲ್ಲಿದ್ದ ಮನರಂಜನೆ, ಎಮೋಶನಲ್‌, ಆಕ್ಷನ್‌, ಲವ್‌ಸ್ಟೋರಿ ಪಾರ್ಟ್‌ 3ರಲ್ಲಿ ಇದೆ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದರು.

ಯುಗಾದಿ ಪ್ರಯುಕ್ತ ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಆಗಬೇಕಿತ್ತು. ಇರಾಕ್‌ ಇರಾನ್‌ ಯುದ್ಧ ಘೋಷಣೆ ಆಗಿದ್ದಕ್ಕೆ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದಕ್ಕೆ ಹೋಯ್ತು. ಈಗ ಲವ್‌ ಮಾಕ್ಟೇಲ್‌ 3 ಸಿನಿಮಾ ರಿಲೀಸ್‌ ಆಗಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋ ಧುರಂಧರ್‌ 2 ರಿಲೀಸ್‌ ಆಗಿದೆ. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದರ ಜೊತೆಗೆ ಲವ್‌ ಮಾಕ್ಟೇಲ್‌ ಸಿನಿಮಾ ಪಾರ್ಟ್‌ 3 ರಿಲೀಸ್‌ ಆಗಿರೋದು ಖುಷಿಯ ವಿಷಯ.

ಕೃಷ್ಣ ಹಾಗೂ ಮಗು ನಟನೆ ತುಂಬ ಚೆನ್ನಾಗಿದೆ

ಲವ್‌ ಮಾಕ್ಟೇಲ್‌ 3 ಸಿನಿಮಾವನ್ನು ಡಿಫರೆಂಟ್‌ ಆಗಿ ನೋಡಬೇಕು, ಮೂರು ಸಿನಿಮಾಗಳು ಬೇರೆ ಬೇರೆ ಥರ ಇದೆ

ಲವ್‌ ಮಾಕ್ಟೇಲ್‌ 3 ಎಮೋಶನಲ್‌ ಆಗಿದೆ, ಮೂರು ಪಾರ್ಟ್‌ಗಳನ್ನು ಕಂಪೇರ್‌ ಮಾಡೋಕೆ ಆಗೋದಿಲ್ಲ

ತಂದೆ-ಮಗಳ ಬಾಂಡಿಂಗ್‌ ತುಂಬ ಚೆನ್ನಾಗಿದೆ

ಟ್ವಿಸ್ಟ್‌ ಇಲ್ಲದಿದ್ರೂ ಮೂವ್‌ ಇದೆ

ಈ ಸಿನಿಮಾ ನೋಡಿದಾಗ ಮೊದಲು ಮಗು ಆಗಬೇಕು ಎಂದು ಎನಿಸುವುದು‌ ಎಂದು ವೀಕ್ಷಕರು ಕೂಡ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *