
ಐಮ್ಯಾಕ್ಸ್,, ಮಿರಾಜ್, ಮೂವಿಟೈಮ್, ವೈವ್, ಸಿನಿಪೋಲಿಸ್, ಮೂವಿ ಮ್ಯಾಕ್ಸ್, ಐನಾಕ್ಸ್ ಸೇರಿದಂತೆ ಹಲವೆಡೆ ಧುರಂಧರ್ 2 ಸಿನಿಮಾ ಪ್ರದರ್ಶನ 5 ಗಂಟೆ ಬದಲು 5.30ಕ್ಕೆ ಪ್ರದರ್ಶನಗೊಳ್ಳಲಿದೆ. ಹಲವು ಸೈಟ್‌ಗಳು ಆಫ್‌ಲೈನ್ ಆಗಿದೆ. ಇದರಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಆದಿತ್ಯ ಧಾರ್ ಸ್ಪಷ್ಟನೆ ನೀಡಿದ್ದಾರೆ.