Headlines

Video: ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ ಮಾಡಿ ಏನೋ ಮರತೆ ಎಂದು ಆಚೆ ಹೋದ ತಾಯಿ, ಲಿಫ್ಟ್​ ಒಳಗೆ ಸಿಲುಕಿದ ಬಾಲಕಿ

Video: ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ ಮಾಡಿ ಏನೋ ಮರತೆ ಎಂದು ಆಚೆ ಹೋದ ತಾಯಿ, ಲಿಫ್ಟ್​ ಒಳಗೆ ಸಿಲುಕಿದ ಬಾಲಕಿ


ವಿಡಿಯೋ: ಲಿಫ್ಟ್‌ನಲ್ಲಿ ಬಟನ್ ಕ್ಲಿಕ್ ಮಾಡಿ ಏನೋ ಮರೆತೆ ಎಂದು ಆಚೆ ಹೋದ ತಾಯಿ, ಲಿಫ್ಟ್ ಒಳಗೆ ಸಿಲುಕಿದ ಬಾಲಕಿ

ತಾಯಿ ಮಗಳಿಬ್ಬರು ಲಿಫ್ಟ್ ಒಳಗೆ ಪ್ರವೇಶಿಸಿದ್ದಾರೆ, ಮಹಿಳೆ ಕ್ಲೋಸ್ ಬಟನ್ ಒತ್ತಿದ್ದಾರೆ, ಆ ಸಮಯಕ್ಕೆ ಸರಿಯಾಗಿ ಏನೋ ಮರೆತು ಹೋಗಿದ್ದೀನೆಂದು ಲಿಪ್ಟ್ ನಿಂದ ಆಚೆ ಹೋಗಿದ್ದಾಳೆ. ಆ ಬಾಲಕಿ ಲಿಫ್ಟ್ ಒಳಗೆ ಇರುವ ಸಮಯದಲ್ಲಿ ಬಾಗಿಲು ಮುಚ್ಚಿದೆ. ಆಗ ಬಾಲಕಿ ಗಾಬರಿಗೊಂಡು ಅಳುವುದರ ಜೊತೆಗೆ ಬಟನ್ ಪ್ರೆಸ್ ಮಾಡಲಾಗುತ್ತಿದೆ. ಒಮ್ಮೆ ಲಿಫ್ಟ್ ಬಾಗಿಲು ತೆರೆಯಿತು ಆದರೆ ಅದು ತನ್ನ ಫ್ಲೋರ್ ಎಂಬ ಅರಿವು ಮಗುವಿಗಿದ್ದ ಕಾರಣ ಅದು ಹೊರಗೆ ಹೋಗಲಿಲ್ಲ, ಅಂತಿಮವಾಗಿ ತಾಯಿ ಇದ್ದ ಫ್ಲೋರ್‌ಗೆ ಲಿಫ್ಟ್ ಬಾಗಿಲು ತೆರೆದಾಗ ಆ ಬಾಲಕಿಗೆ ಆದ ಸಂತೋಷ ಅಷ್ಟಿಷ್ಟಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *