Headlines

Shock wave ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ | Brent Crude Hits 112 Us Dollar Sensex Tumbles 2000 Points After Iran Missile Attack Videoshow

Shock wave ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ | Brent Crude Hits 112 Us Dollar Sensex Tumbles 2000 Points After Iran Missile Attack Videoshow

ಇರಾನ್​​ ಯುದ್ಧದಲ್ಲಿ ಹಿನ್ನಡೆ ಅನುಭವಿಸಿದೆ.. ಆದ್ರೆ, ಸೋತಿಲ್ಲ.. ಹೌದು, ಇರಾನ್​​ ರಣನೀತಿಯೇ ಅದಾಗಿದೆ.. ಸೋತು ಅಸ್ತಿತ್ವವನ್ನು ಕಳೆದುಕೊಳ್ಳುವುದಕ್ಕಿಂತಲೂ ದೀರ್ಘಾವಧಿಯಲ್ಲಿ ಹೋರಾಡಿ ದೇಶವನ್ನು ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.. ಅದಕ್ಕಾಗಿಯೇ ತನ್ನ ಖಜಾನೆಯಲ್ಲಿರೋ ದಿವ್ಯಾಸ್ತ್ರಗಳನ್ನು ಇರಾನ್​​ ಇನ್ನು ಬಳಕೆಯೇ ಮಾಡಿಲ್ಲ.. ಬತ್ತಳಿಕೆಯಿಂದ ನಿಧಾನವಾಗಿ ಒಂದೊಂದೆ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದೆ. ಪರಿಣಾಮ ಒಂದೇ ದಿನ ತೈಲ ಬೆಲೆ ಏರಿಕೆ, ಗ್ಯಾಸ್ ಪೂರೈಕೆ ಸ್ಥಗಿತ, ಷೇರುಮಾರುಕಟ್ಟೆ ಲಕ್ಷ ಲಕ್ಷ ಕೋಟಿ ನಷ್ಟ ಸೇರಿ ಜಗತ್ತೆ ತಲ್ಲಣಗೊಂಡಿದೆ.

Source link

Leave a Reply

Your email address will not be published. Required fields are marked *