
ಈಗಂತೂ ಫಾಸ್ಟಿಂಗ್ ಮಾಡೋದು ಒಂದು ಟ್ರೆಂಡ್ ಆಗಿದೆ. ತೂಕ ಇಳಿಸಿಕೊಳ್ಳೋಕೆ ಹಲವು ಬಗೆಯ ಉಪವಾಸಗಳನ್ನು ಮಾಡ್ತಾರೆ. ಇದ್ರಲ್ಲೇ ಒಂದು ವಾಟರ್ ಫಾಸ್ಟಿಂಗ್. ಕೇವಲ ನೀರು ಕುಡಿದು ಮಾಡುವ ಈ ಉಪವಾಸದ ಪ್ರಮುಖ ಲಾಭಗಳೇನು ಅಂತ ನೋಡೋಣ.<img>ವಾಟರ್ ಫಾಸ್ಟಿಂಗ್ ಮಾಡುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಾಗುತ್ತೆ. ಇದು ಬೊಜ್ಜು ಮತ್ತು ಮಧುಮೇಹ ಬರದಂತೆ ತಡೆಯಲು ಸಹಾಯ ಮಾಡುತ್ತೆ.<img>ವಾಟರ್ ಫಾಸ್ಟಿಂಗ್ ಮಾಡೋದ್ರಿಂದ ದೇಹದಲ್ಲಿ ಶೇಖರಣೆಯಾದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.<img>ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ವಾಟರ್ ಫಾಸ್ಟಿಂಗ್ ಸಹಕಾರಿ.<img>ವಾಟರ್ ಫಾಸ್ಟಿಂಗ್ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಇನ್ನಷ್ಟು ಸುಧಾರಿಸುತ್ತೆ. ಇದು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತೆ.<img>ವಾಟರ್ ಫಾಸ್ಟಿಂಗ್ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತೆ. ಇದರಿಂದ ಒಟ್ಟಾರೆ ಆರೋಗ್ಯ ವೃದ್ಧಿಯಾಗುತ್ತೆ.
Source link
Water Fasting: ವಾಟರ್ ಫಾಸ್ಟಿಂಗ್ ಎಂದರೇನು? ಇದರಿಂದ ತೂಕ ಇಳಿಸೋದು ಸುಲಭನಾ?