Headlines

ಅಘೋರಿಯ ಭಂಗಿ ಮತ್ತೇ ಗಮ್ಮತ್ತು, ಎದುರಿಗಿದ್ದ ವಿದೇಶಿ ಭಕ್ತೆಯ ತುಟ್ಟಿಗೆ ಕೊಟ್ಟೇಬಿಟ್ಟ ಸಿಹಿ ಮುತ್ತು

ಅಘೋರಿಯ ಭಂಗಿ ಮತ್ತೇ ಗಮ್ಮತ್ತು, ಎದುರಿಗಿದ್ದ ವಿದೇಶಿ ಭಕ್ತೆಯ ತುಟ್ಟಿಗೆ ಕೊಟ್ಟೇಬಿಟ್ಟ ಸಿಹಿ ಮುತ್ತು

ಅಘೋರಿಯ ಭಂಗಿ ಮತ್ತೇ ಗಮ್ಮತ್ತು, ಎದುರಿಗಿದ್ದ ವಿದೇಶಿ ಭಕ್ತೆಯ ತುಟ್ಟಿಗೆ ಕೊಟ್ಟೇಬಿಟ್ಟ ಸಿಹಿ ಮುತ್ತು

Aghori baba romance with foreigner lady ಅಘೋರಿ ಸಾಧು ಮತ್ತು ವಿದೇಶಿ ಮಹಿಳೆ ಸೇರಿಕೊಂಡಿರುವ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.

ವಾರಣಾಸಿಯಲ್ಲಿ ನಡೆದಂತೆ ಹೇಳಲಾಗುತ್ತಿರುವ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಅಘೋರಿ ಸಾಧು ಹಾಗೂ ವಿದೇಶಿ ಮಹಿಳೆ ಒಟ್ಟಿಗೆ ಕುಳಿತು ಚಿಲ್ಲಮ್ ಸೇದುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.

ವಿಡಿಯೋ ಹೊರಬಂದ ತಕ್ಷಣವೇ ಇದು ಜನರ ಗಮನ ಸೆಳೆದಿದ್ದು, ಹಲವು ಪ್ರಶ್ನೆಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ವಿಶೇಷವಾಗಿ, ಮಹಿಳೆಯ ನಡೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಮೊದಲು ಅಘೋರಿಯೊಂದಿಗೆ ಚಿಲ್ಲಮ್ ಸೇದಿದ ಆಕೆ, ನಂತರ ಅವನ ಹತ್ತಿರ ಬಂದು ಚುಂಬಿಸುವುದು ವಿಡಿಯೋದಲ್ಲಿ ಕಾಣುತ್ತದೆ. ಇದಾದ ಬಳಿಕ ಆಕೆ ಜೋರಾಗಿ ಕಿರುಚುತ್ತಾ ಅಸಾಮಾನ್ಯ ರೀತಿಯಲ್ಲಿ ವರ್ತಿಸುವ ದೃಶ್ಯಗಳು ಮತ್ತಷ್ಟು ಕುತೂಹಲ ಹುಟ್ಟಿಸಿವೆ.

ಈ ಘಟನೆ ಸ್ಥಳದಲ್ಲಿದ್ದ ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದನ್ನು ಅನಾಚಾರ ಎಂದು ಕರೆದಿದ್ದಾರೆ. ವಿಶೇಷವಾಗಿ ಧಾರ್ಮಿಕ ಹಿನ್ನೆಲೆಯ ವಾರಣಾಸಿಯಲ್ಲಿ ಇಂತಹ ಘಟನೆಗಳು ನಡೆದಿರುವುದಾಗಿ ಹೇಳಲಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಬಹಳಷ್ಟು ಬಳಕೆದಾರರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸುತ್ತಿದ್ದು, ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇತ್ತ, ಈ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆಡಳಿತ ಅಥವಾ ಪೊಲೀಸರ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ. ವಿಡಿಯೋ ಸತ್ಯಾಸತ್ಯತೆ ಕುರಿತು ಸ್ಪಷ್ಟತೆ ಸಿಗುವವರೆಗೆ, ಈ ಘಟನೆ ಸುತ್ತಮುತ್ತ ಚರ್ಚೆಗಳು ಮುಂದುವರಿದಿವೆ.
View this post on Instagram
A post shared by (@sachtalksofficial)

Source link

Leave a Reply

Your email address will not be published. Required fields are marked *