Skip to content
March 20, 2026
  • Vijay Trisha Controversy: ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು? | Vijay Trisha Controversy Fueled By Alleged 100 Crore Payouts To Youtubers Gvd
  • Breaking: ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌, ಕೈಗಾರಿಕೆಗಳಿಗೆ ಭಾರೀ ಆಘಾತ | Iocl Industrial Diesel Price Hike 22 Rupees Middle East Crisis Impact San
  • ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಬಿಗ್ ಅಪ್ಡೇಟ್: ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ! | Indian Premier League Season 19 Rcb Tickets Sale Announcement Free Metro Ride Sat
  • Praveen Bhat fraud case ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ | Bengaluru Police Arrest Man For Targeting Priests And Devotees In Gold Fraud Case Gdp

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Vijay Trisha Controversy: ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು? | Vijay Trisha Controversy Fueled By Alleged 100 Crore Payouts To Youtubers Gvd

    Vijay Trisha Controversy: ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು? | Vijay Trisha Controversy Fueled By Alleged 100 Crore Payouts To Youtubers Gvd

    8 seconds ago
  • Breaking: ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌, ಕೈಗಾರಿಕೆಗಳಿಗೆ ಭಾರೀ ಆಘಾತ | Iocl Industrial Diesel Price Hike 22 Rupees Middle East Crisis Impact San

    Breaking: ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌, ಕೈಗಾರಿಕೆಗಳಿಗೆ ಭಾರೀ ಆಘಾತ | Iocl Industrial Diesel Price Hike 22 Rupees Middle East Crisis Impact San

    4 minutes ago
  • ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಬಿಗ್ ಅಪ್ಡೇಟ್: ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ! | Indian Premier League Season 19 Rcb Tickets Sale Announcement Free Metro Ride Sat

    ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಬಿಗ್ ಅಪ್ಡೇಟ್: ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ! | Indian Premier League Season 19 Rcb Tickets Sale Announcement Free Metro Ride Sat

    7 minutes ago
  • Praveen Bhat fraud case ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ | Bengaluru Police Arrest Man For Targeting Priests And Devotees In Gold Fraud Case Gdp

    Praveen Bhat fraud case ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ | Bengaluru Police Arrest Man For Targeting Priests And Devotees In Gold Fraud Case Gdp

    18 minutes ago
  • ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?

    ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?

    20 minutes ago
  • ಬ್ರ್ಯಾಂಚ್‌ ಬ್ಯಾಂಕಿಂಗ್‌ ಚೀಫ್‌ ಸೇರಿದಂತೆ ಮೂವರನ್ನು ವಜಾ ಮಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! | Hdfc Bank Fires Senior Executives Credit Suisse At1 Bond Mis Selling Scam San

    ಬ್ರ್ಯಾಂಚ್‌ ಬ್ಯಾಂಕಿಂಗ್‌ ಚೀಫ್‌ ಸೇರಿದಂತೆ ಮೂವರನ್ನು ವಜಾ ಮಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! | Hdfc Bank Fires Senior Executives Credit Suisse At1 Bond Mis Selling Scam San

    22 minutes ago
  • Home
  • ಈಗ ಕನ್ನಡ
  • ಬೆಳಗಾವಿ ಫೋಟೋಗ್ರಾಫರ್ ಹತ್ಯೆ: ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!? | Belagavi Photographer Mahesh Murder Case Main Accused Arrested By Police
  • ಈಗ ಕನ್ನಡ

ಬೆಳಗಾವಿ ಫೋಟೋಗ್ರಾಫರ್ ಹತ್ಯೆ: ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!? | Belagavi Photographer Mahesh Murder Case Main Accused Arrested By Police

anil3 hours ago01 mins
ಬೆಳಗಾವಿ ಫೋಟೋಗ್ರಾಫರ್ ಹತ್ಯೆ: ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!? | Belagavi Photographer Mahesh Murder Case Main Accused Arrested By Police

ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. 

2 Min read

Published : Mar 20 2026, 01:08 PM IST

15

ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ

Image Credit : Asianet News

ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ

25

ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ: ಹಿಂಗೂ ಕೊಲೆ ಮಾಡ್ತಾರಾ?

Image Credit : Asianet News

ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ: ಹಿಂಗೂ ಕೊಲೆ ಮಾಡ್ತಾರಾ?

35

ದಾರಿ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯ!

Image Credit : Asianet News

ದಾರಿ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯ!

ಈ ಕೊಲೆಯ ಹಿಂದೆ ಯಾವುದೇ ದೊಡ್ಡ ಆಸ್ತಿ ವಿವಾದ ಅಥವಾ ಹಳೇ ಸೇಡು ಅನ್ನೋದೇ ಇರಲಿಲ್ಲ. ಈ ಪ್ರಕರಣದ ಬಿಗ್ ಟ್ವಿಸ್ಟ್ ಏನೆಂದರೆ, ಕೇವಲ ಮನೆ ಮುಂದಿನ ರಸ್ತೆಯಲ್ಲಿ ಓಡಾಡುವ ವಿಚಾರಕ್ಕಾಗಿ ನಡೆದ ಕ್ಷುಲ್ಲಕ ಘಟನೆಯಿಂದ ಹತ್ಯೆ ಮಾಡುವ ಹಂತಕ್ಕೆ ಹೋಗಿದೆ. ‘ನನ್ನ ಮನೆ ಮುಂದಿನ ರಸ್ತೆಯಲ್ಲಿ ನೀನು ಓಡಾಡಬಾರದು’ ಎಂದು ರುದ್ರಯ್ಯ ಉಜನಿಮಠ ತಗಾದೆ ತೆಗೆದಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ದಾರಿ ವಿಚಾರಕ್ಕೆ ಕೊಲೆ ಮಾಡಿರುವುದು ಇದೆಂಥ ದುರಂತ.

ಇದನ್ನೂ ಓದಿ: ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿ ಸಾವು; ಹುಳಿಯಾರು ಠಾಣೆಗೆ ಗ್ರಾಮಸ್ಥರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ

45

ಫೋಟೋಗ್ರಾಫರ್ ಕೊಲೆಗೆ ಬೆಚ್ಚಿಬಿಳ್ತು ಇಡೀ ಗ್ರಾಮ!

Image Credit : Asianet News

ಫೋಟೋಗ್ರಾಫರ್ ಕೊಲೆಗೆ ಬೆಚ್ಚಿಬಿಳ್ತು ಇಡೀ ಗ್ರಾಮ!

ಮನೆ ಮುಂದಿನ ದಾರಿಯ ವಿಚಾರವಾಗಿ ಶುರುವಾದ ಜಗಳದಲ್ಲಿ ರುದ್ರಯ್ಯ, ಪ್ಲಾನ್ ಮಾಡಿ ಮಹೇಶ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕೈಗೆ ಸಿಕ್ಕ ಮಾರಕಾಸ್ತ್ರದಿಂದ ಮಹೇಶ್‌ನನ್ನು ಮನಬಂದಂತೆ ಕೊಚ್ಚಿ ಸ್ಥಳದಲ್ಲೇ ಹೆಣವಾಗಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಮಹೇಶ್ ಉಸಿರು ಚೆಲ್ಲುತ್ತಿದ್ದಂತೆ, ಆರೋಪಿ ರುದ್ರಯ್ಯ ಸಿಕ್ಕಿಬಿದ್ದರೆ ಅಪಾಯವೆಂದರಿತು ಸ್ಥಳದಿಂದ ಪರಾರಿಯಾಗಿದ್ದ. ಗ್ರಾಮದ ಹೊರವಲಯದಲ್ಲಿ ನಡೆದ ಈ ಘಟನೆಯಿಂದ ಇಡೀ ದೊಡವಾಡ ಗ್ರಾಮವೇ ಭಯಭೀತಗೊಂಡಿತ್ತು. ಹತ್ಯೆ ನಡೆದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಎಸ್ಪಿ ರಾಮರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಇದನ್ನೂ ಓದಿ: Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು

55

ಪೊಲೀಸರ ಮಿಂಚಿನ ಕಾರ್ಯಾಚರಣೆ

Image Credit : Asianet News

ಪೊಲೀಸರ ಮಿಂಚಿನ ಕಾರ್ಯಾಚರಣೆ

ಕೊಲೆ ಮಾಡಿ ತಪ್ಪಿಸಿಕೊಳ್ಳಬಹುದೆಂದು ಅಂದುಕೊಂಡಿದ್ದ ರುದ್ರಯ್ಯನ ಆಟ ಬಹಳ ಹೊತ್ತು ನಡೆದಿಲ್ಲ. ಅತ್ತ ಆರೋಪಿ ಪರಾರಿಯಾದ ಬಳಿಕ ಇತ್ತ ದೊಡವಾಡ ಠಾಣೆ ಪೊಲೀಸರು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯನ್ನೇ ಕೊಂದು ಇಂದು ಆರೋಪಿ ಕಂಬಿ ಎಣಿಸುವಂತಾಗಿದೆ. ಒಂದು ಸಣ್ಣ ದಾರಿ ವಿಚಾರ ಇಷ್ಟೊಂದು ದೊಡ್ಡ ದುರಂತಕ್ಕೆ ಕಾರಣವಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ವಿಷಾದ ಮೂಡಿಸಿದೆ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Video: ತಂದೆಯ ಕನಸಿಗೆ ಮಕ್ಕಳೇ ರೂವಾರಿ; ತರಕಾರಿ ಅಂಗಡಿ ಕೆಳಗೆ ಕುಳಿತು ಓದುತ್ತಿರುವ ಮಕ್ಕಳು
Next: mojtaba khamenei ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ | Archived Video Or Proof Of Life Mojtaba Khamenei Footage Sparks Global Debate

Leave a Reply Cancel reply

Your email address will not be published. Required fields are marked *

Related News

Vijay Trisha Controversy: ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು? | Vijay Trisha Controversy Fueled By Alleged 100 Crore Payouts To Youtubers Gvd

Vijay Trisha Controversy: ವಿಜಯ್-ತ್ರಿಶಾ ವಿವಾದದ ಹಿಂದೆ ಕೋಟಿ ಕೋಟಿ ಹಣದ ಆಟ? ಸತ್ಯಾಂಶವೇನು? | Vijay Trisha Controversy Fueled By Alleged 100 Crore Payouts To Youtubers Gvd

anil9 seconds ago 0
Breaking: ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌, ಕೈಗಾರಿಕೆಗಳಿಗೆ ಭಾರೀ ಆಘಾತ | Iocl Industrial Diesel Price Hike 22 Rupees Middle East Crisis Impact San

Breaking: ಡೀಸೆಲ್‌ ಬೆಲೆ 22 ರೂಪಾಯಿ ಏರಿಕೆ ಮಾಡಿದ ಇಂಡಿಯನ್‌ ಆಯಿಲ್‌, ಕೈಗಾರಿಕೆಗಳಿಗೆ ಭಾರೀ ಆಘಾತ | Iocl Industrial Diesel Price Hike 22 Rupees Middle East Crisis Impact San

anil4 minutes ago 0
ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಬಿಗ್ ಅಪ್ಡೇಟ್: ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ! | Indian Premier League Season 19 Rcb Tickets Sale Announcement Free Metro Ride Sat

ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟದ ಬಗ್ಗೆ ಬಿಗ್ ಅಪ್ಡೇಟ್: ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ! | Indian Premier League Season 19 Rcb Tickets Sale Announcement Free Metro Ride Sat

anil7 minutes ago 0
Praveen Bhat fraud case ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ | Bengaluru Police Arrest Man For Targeting Priests And Devotees In Gold Fraud Case Gdp

Praveen Bhat fraud case ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ | Bengaluru Police Arrest Man For Targeting Priests And Devotees In Gold Fraud Case Gdp

anil18 minutes ago 0
all rights reserved kannadaprajavani.in@2025 Powered By BlazeThemes.