Headlines

ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ

ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ



<p>ಶೃತಿ ನೂರಾರು ಕನಸುಗಳನ್ನ ಕಟ್ಟಿಕೊಂಡು ಗಂಡನ ಮನೆ ಸೇರಿದ್ಲು.. ಆದ್ರೆ ಆ ಪಾಪಿ ಗಂಡ ಹೆಂಡತಿಯನ್ನ ಒಂದು ದಿನವೂ ಖುಷಿಯಿಂದ ನೋಡಿಕೊಳ್ಳಲಿಲ್ಲ.. ಮದುವೆಯಾದ ಮರುದಿನವೇ ವರದಕ್ಷಿಣೆ ಕೇಳಿದ್ದನಂತೆ.. ಪ್ರತೀ ನಿತ್ಯ ಒಂದಿಲ್ಲೊಂದು ಕಾರಣ ತಗೆದು ಹೊಡೆಯುತ್ತಿದ್ದನಂತೆ.. ಈತನ ಕಾಟ ತಾಳಲಾರದೆ ಒಮ್ಮೆ ತವರು ಮನೆಗೆ ಹೋಗಿ ಡಿವೋರ್ಸ್​ಗೆ ಅಪ್ಲೈ ಮಾಡಿದ್ದಳು.. ಆಗ ಈತನೇ ಹೋಗಿ ರಾಜಿ ಮಾಡಿಕೊಂಡು ಹೆಂಡತಿಯನ್ನ ಕರೆದುಕೊಂಡು ಬಂದಿದ್ದ, ಮುಂದೇನಾಯ್ತು?&nbsp;</p>



Source link

Leave a Reply

Your email address will not be published. Required fields are marked *