
ಆಸ್ಟ್ರೇಲಿಯಾ, ಮಾರ್ಚ್ 22: ಸಾಮಾನ್ಯವಾಗಿ ರಸ್ತೆಗಳಲ್ಲಿ, ಬಸ್ಸುಗಳು, ಆಟೋಗಳು, ನಿಲ್ದಾಣ ಎಲ್ಲೇ ಆಗಿರಲಿ ಬಿಟ್ಟರೆ ವಸ್ತುಗಳು ಸಿಗುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ನಿಲ್ದಾಣದಲ್ಲಿ ಭಾರತದ ಯುವತಿಯೊಬ್ಬಳು ಪರ್ಸ್ ಮರೆತು ಹೋಗಿದ್ದಳು.
ಇಬ್ಬರು ಯುವತಿಯರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜೇಬಿನಲ್ಲಿ ಪರ್ಸ್ ಇಲ್ಲ ಎಂದು ಒಮ್ಮೆ ಗಾಬರಿಯಾದರು. ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲು ಹಿಡಿದು ಅವರು ಹತ್ತಿದ್ದ ನಿಲ್ದಾಣಕ್ಕೆ ಬಂದಿಳಿದರು.
ಆದರೆ ಅಲ್ಲಿಗೆ ಬಂದು ಆಶ್ಚರ್ಯಚಕಿತರಾದರು, ಆಕೆ ಎಲ್ಲಿ ಪರ್ಸ್ ಬಿಟ್ಟು ಹೋಗಿದ್ದರೋ ಅಲ್ಲೇ ಪರ್ಸ್ ಇತ್ತು, ಯಾರಿಗೆ ಕೂಡ ಆ ಪರ್ಸ್ ಮುಟ್ಟಲಿಲ್ಲ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಒಂದು ದಿನ ನಾನು ತುಂಬಾ ಒತ್ತಡದಲ್ಲಿದ್ದಾಗ ನನ್ನ ಬ್ಯಾಗ್ ಅನ್ನು ಶಾಪಿಂಗ್ ಸೆಂಟರ್ನಲ್ಲಿ ಮರೆತಿದ್ದೆ ಮತ್ತು 20 ನಿಮಿಷಗಳ ನಂತರ ನಾನು ಅಲ್ಲಿಗೆ ಹೋದಾಗ ನನ್ನ ಬ್ಯಾಗ್ ಅದೇ ಸ್ಥಳದಲ್ಲಿದ್ದನ್ನು ಕಂಡು ಸಂತೋಷವಾಗಿದೆ ಎಂದು ಬಳಕೆದಾರರು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ