ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಮುನ್ಸೂಚನೆ | Heavy Rain Storm Likely In The Country Karnataka Weather Forecast Meteorological Department Issues Warning Mrq

ಮಾ.24ರ ತನಕ ಪಶ್ಚಿಮ ಬಂಗಾಳ, ಸಿಕ್ಕಿಂ , ಒಡಿಶಾ ಭಾಗದಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ವೇಳೆ ಗಾಳಿಯ ಅಬ್ಬರವೂ 70-80 ಕಿ.ಮೀ ವೇಗದಲ್ಲಿದ್ದು ಜನರು ಎಚ್ಚರವಾಗಿರುವಂತೆ ಸೂಚನೆ ನೀಡಿದೆ. 

ಇದು ಮಾತ್ರವಲ್ಲದೇ ಈಶಾನ್ಯ, ಉತ್ತರ ಭಾರತದ ಇನ್ನೂ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Source link

Leave a Reply

Your email address will not be published. Required fields are marked *