ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಶೌರ್ಯ ವಿಜಯ್ ರಾಘವೇಂದ್ರ ಜಿಮ್​​ನಲ್ಲಿ ತನ್ನ ದೇಹವನ್ನ ಹುರಿಗೊಳಿಸುತ್ತಿದ್ದಾರೆ.  ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಟ ವಿಜಯ್​ ರಾಘವೇಂದ್ರ ಕೂಡ ಮಗನ ಶ್ರಮವನ್ನ ಮೆಚ್ಚಿ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ. 

Source link

Leave a Reply

Your email address will not be published. Required fields are marked *