Headlines

ಪ್ರತಿಭೆಗಳಿಗಲ್ಲ, ಕಷ್ಟ ಹೇಳ್ಕೊಳ್ಳೋರಿಗೆ ಮಾತ್ರ ಚಾನ್ಸ್ ಎಂದ ವಿಪಿ ಸರ್… Saregamapa ಚಿಂದಿ ಪ್ರೊಮೋ ರಿಲೀಸ್ | Saregamapa Little Champs Promo Releases Vijay Prakash Trolled The Trollers

ಆಡಿಶನ್ ಹೇಗಾಗುತ್ತೆ ಎಂದು ಹೇಳಿದ ವಿಜಯ್ ಪ್ರಕಾಶ್, ಕರ್ನಾಟಕದ 31 ಜಿಲ್ಲೆ, 239 ತಾಲ್ಲೂಕುಗಳಲ್ಲಿ, ನಮಗೆ ಒಂದು ಅವಕಾಶ ಸಿಕ್ಕರೆ ಸಾಕು, ಎಂದು ಬರುವ ಮಕ್ಕಳಲ್ಲಿ ನಾವು ಆಯ್ಕೆ ಮಾಡುವುದು ಕಷ್ಟ ಎಂದು ಬರುವವರನ್ನಲ್ಲ, ಬದಲಾಗಿ ಇಷ್ಟಪಟ್ಟು ಹಾಡುವ ಪ್ರತಿಭೆಗಳನ್ನು ಎನ್ನುತ್ತಾ ವಿಪಿ ಸರ್ ಬರ್ತಾ ಇದೆ ಸರಿಗಮಪ ಲಿಟಲ್ ಚಾಂಪ್ಸ್, ಇದು ನಾರ್ಮಲ್ ಸೀಸನ್ ಅಲ್ಲ, ಬರ್ತಿರೋದು ಸುನಾಮಿ ಗೆಟ್ ರೆಡಿ ಎಂದಿದ್ದಾರೆ.

Source link

Leave a Reply

Your email address will not be published. Required fields are marked *