<p>ಮಧ್ಯಪ್ರಾಚ್ಯದ ಯುದ್ಧದಲ್ಲಿ ಈಗ ಮಧ್ಯಂತರ.. ಹೌದು.. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದ್ದಕ್ಕಿದ್ದ ಹಾಗೇ, ಇರಾನ್ ಮೇಲೆ ಇನ್ 5 ದಿನ ಬಾಂಬ್ ಹಾಕ್ಬೇಡಿ ಅಂತ, ತಮ್ಮ ಯುದ್ಧ ಇಲಾಖೆಗೆ ಹೇಳಿದಾರೆ.. ಈ ಒಂದು ಮಾತು, ಈ ತನಕ ಇದ್ದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.. ಶುರುವಾದ ಕೆಲವೇ ದಿನಗಳಲ್ಲಿ ಮುಗ್ಯುತ್ತೆ ಅಂದ್ಕೊಂಡಿದ್ದ ಯುದ್ಧ, 3 ವಾರ ಮುಗಿದ ಮೇಲೆ, ವಿರಾಮ ಕಂಡಿದೆ</p>
Source link
Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!