Headlines

Video: ಧುರಂಧರ್-2 ಎಫೆಕ್ಟ್​, ಪಾಕಿಸ್ತಾನದ ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ

Video: ಧುರಂಧರ್-2 ಎಫೆಕ್ಟ್​, ಪಾಕಿಸ್ತಾನದ ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ


ವಿಡಿಯೋ: ಧುರಂಧರ-2 ಎಫೆಕ್ಟ್, ಪಾಕಿಸ್ತಾನದ ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್‌ಗಳಿಗಾಗಿ ಹುಡುಕಾಟ

ಇಸ್ಲಾಮಾಬಾದ್, ಮಾರ್ಚ್ 24: ಬಾಲಿವುಡ್ ಸಿನಿಮಾ ಧುರಂಧರ 2 ಯುಗಾದಿಯಂದು ರಿಲೀಸ್ ಆಗಿದ್ದು, ಉತ್ತಮ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಭಾರತದ ಸೀಕ್ರೆಟ್ ಏಜೆಂಟ್ ಆಗಿದ್ದು, ತನ್ನ ಹೆಸರನ್ನು ಹಮ್ಜಾ ಅಲಿ ಮಜಾರಿ ಎಂದು ಬದಲಿಸಿ ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಿನಿಮಾವನ್ನು ನೋಡಿದ ಪಾಕಿಸ್ತಾನಿ ಪೊಲೀಸರು ಹಾಗೂ ಸ್ಥಳೀಯರು ಕರಾಚಿಯ ಲಿಯಾರಿಯ ಪ್ರತಿ ಬೀದಿಯಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್‌ಗಳ ಹುಡುಕಾಟದಲ್ಲಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಹಮ್ಜಾ ಅಲಿ ಮಜಾರಿ ಎಂದ ಒಂದೇ ಹೆಸರಿನ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಅನುಮಾನಾಸ್ಪದ ವ್ಯಕ್ತಿಗಳು ಅಷ್ಟೇ ಅಲ್ಲ, ಭಿಕ್ಷುಕರನ್ನೂ ಬಿಡದೆ ವಿಚಾರಣೆ ನಡೆಸುತ್ತಿದ್ದಾರೆ. ಧುರಂಧರ 2 ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *