Headlines

Rajasthan Royals ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್ | Businessman Kal Somani And Flipkart Owner Buys Rajasthan Royals Ipl Team For Rs 15000 Crore

ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್,  ವಿಶೇಷ ಅಂದರೆ ಸೋಮಾನಿ ಜೊತೆ ಫ್ಲಿಪ್‌ಕಾರ್ಟ್ ಮಾಲೀಕ ಕೂಡ ಸೇರಿಕೊಂಡು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ. 

ನವದೆಹಲಿ (ಮಾ.24) ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾಗಿದೆ. ಅಮೆರಿಕನ್ ಮೂಲದ ಉದ್ಯಮಿ ಕಲ್ ಸೋಮಾನಿ ಹಾಗೂ ಫ್ಲಿಪ್‌ಕಾರ್ಟ್ ಮಾಲೀಕ ವಾಲ್‌ಮಾರ್ಟ್ ಸಂಸ್ಥಾಪಕ ರಾಬ್ ವಾಲ್ಟನ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಖರೀದಿಸಿದ್ದಾರೆ. ಬರೋಬ್ಬರಿ 15,000 ಕೋಟಿ ರೂಪಾಯಿಗೆ ಈ ಮಾರಾಟ ನಡೆದಿದೆ. ಇದು ಹೊಸ ದಾಖಲೆಯಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದ 1 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟವಾಗಿದೆ.

ಫ್ರಾಂಚೈಸಿ ಖರೀದಿಸಿ ಸೋಮಾನಿ

ಅಮೆರಿಕದಲ್ಲಿ ಹಲವು ಉದ್ಯಮ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿರುವ ಕಲ್ ಸೋಮಾನಿ ಹಾಗೂ ರಾಬ್ ವಾಲ್ಟನ್ ಜೊತೆ ಸೇರಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ. 2023ರಲ್ಲಿ ಕಲ್ ಸೋಮಾನಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸಣ್ಣ ಪಾಲು ಖರೀದಿಸಿದ್ದರು. ಸಣ್ಣ ಹೂಡಿಕೆ ಮೂಲಕ ಐಪಿಎಲ್ ಟೂರ್ನಿಗೆ ಎಂಟ್ರಿಕೊಟ್ಟ ಕಲ್ ಸೋಮಾನಿ ಇದೀಗ ಬಹುಪಾಲನ್ನು ಖರೀದಿಸಿದ್ದಾರೆ.

Source link

Leave a Reply

Your email address will not be published. Required fields are marked *