ಮೈಕ್ರೋ ಗೋಲ್ಡ್ ಪ್ಲೇಟೆಡ್ ಕಡಗ ಅಥವಾ ಬಳೆಯ ಈ ಡಿಸೈನ್ ಸಿಂಪಲ್, ಸೋಬರ್ ಮತ್ತು ಸ್ಟೈಲಿಶ್ ಆಗಿದೆ. ಇದರಲ್ಲಿ ಚಿಕ್ಕ ಚಿಕ್ಕ ನವಿಲುಗಳನ್ನು ಮಾಡಲಾಗಿದೆ. ಈ ರೀತಿಯ ಬಳೆಗಳನ್ನು ನೀವು ಗಾಜಿನ ಬಳೆಗಳ ಜೊತೆ ಧರಿಸಬಹುದು.