ಚಪಾತಿ ಹತ್ತಿಯಂತೆ ಮೃದುವಾಗಿ, ಬಲೂನ್‌ನಂತೆ ಉಬ್ಬಿ ಬರಬೇಕೆ? ಈ ಸಿಂಪಲ್ ಟಿಪ್ಸ್ ನಿಮಗಾಗಿ | Simple Kitchen Hacks For Hotel Style Chapatis

ಉಗುರುಬೆಚ್ಚಗಿನ ನೀರು ಬಳಸಿ
ಹಿಟ್ಟನ್ನು ಕಲಸಲು ಸಾಮಾನ್ಯ ನೀರಿನ ಬದಲು ಉಗುರುಬೆಚ್ಚಗಿನ ನೀರನ್ನು ಬಳಸಿ. ಇದು ಹಿಟ್ಟಿನಲ್ಲಿರುವ ಗ್ಲುಟನ್ ಅನ್ನು ಸಕ್ರಿಯಗೊಳಿಸಿ ಚಪಾತಿ ಮೃದುವಾಗಿ ಬರಲು ಸಹಾಯ ಮಾಡುತ್ತದೆ. ಇನ್ನು ಹೆಚ್ಚು ಸಾಫ್ಟ್ ಬೇಕೆಂದರೆ ನೀರಿಗೆ ಬದಲಾಗಿ ಹಾಲನ್ನು ಕೂಡ ಬಳಸಬಹುದು.

ಎಣ್ಣೆ ಅಥವಾ ತುಪ್ಪ
ಹಿಟ್ಟು ಕಲಸುವಾಗ ಒಂದು ಟೀಚಮಚ ಎಣ್ಣೆ ಅಥವಾ ತುಪ್ಪ ಸೇರಿಸಿ. ಇದು ಚಪಾತಿಯ ಮೃದುತ್ವವನ್ನು ಹೆಚ್ಚಿಸುತ್ತದೆ.

ಹದವಾಗಿ ನಾದಿ
ಹಿಟ್ಟನ್ನು ಕನಿಷ್ಠ 5-7 ನಿಮಿಷಗಳ ಕಾಲ ಚೆನ್ನಾಗಿ ನಾದಬೇಕು. ನಂತರ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಸವರಿ, ತೇವವಾದ ಬಟ್ಟೆಯಿಂದ ಮುಚ್ಚಿ ಕನಿಷ್ಠ 20 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ಹಿಟ್ಟು ಚೆನ್ನಾಗಿ ಸಾಫ್ಟ್ ಆಗುತ್ತದೆ.  

Source link

Leave a Reply

Your email address will not be published. Required fields are marked *